
ಭಾರತದಾದ್ಯಂತ ೨೦೧೯ ಲೋಕಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಾರಂಭಗೊಂಡಿದ್ದು, ಭಾರತದಲ್ಲಿ ಮತ್ತ್ತೊಮ್ಮೆ ಮೋದಿಗೆ ಜಯಲಭಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಈಗಾಗಲೇ ಮೋದಿ ನೇತೃತ್ವದ ಎನ್ ಡಿ ಎ ೩೩೩ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಹಿಂದಿನ ಭಾರಿಗಿಂತ ಉತ್ತಮ ಪ್ರದರ್ಶನ ನೀಡಿದ್ದರೂ ಕೇವಲ ೧೦೦ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಷ್ಟಕ್ಕೇ ತ್ರಪ್ತಿ ಪಡಬೇಕಾಗಿದೆ.
ಮಹಾ ಘಟಬಂದನ ಹೀನಾಯವಾಗಿ ಸೋಲುವ ಲಕ್ಷಣ ಕಾಣಿಸಿದ್ದು, ಮೋದಿ ಅಲೆಗೆ ವಿರೋಧಿಗಳೆಲ್ಲಾ ಉಡೀಸ್ ಆಗುವುದು ಖಚಿತ