
ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಪಿಂಕ್ ಬಣ್ಣದ ಟೀ ಶರ್ಟ್ ಧರಿಸಿ ಫೋಟೋಗ್ರಾಫರ್ ಕಣ್ಣಿಗೆ ಬಿದ್ದಿದ್ದರು. ಅದನ್ನು ಟ್ವಿಟ್ಟರ್ನಲ್ಲಿ ಹಂಚಿರುವ ನೆಟ್ಟಿಗರೊಬ್ಬರು, ಆ ಟೀಶರ್ಟ್ ನ ಮೂಲ ಕಂಡು ಹಿಡಿದ್ದಿದ್ದಾರೆ.
ಶಾಪಿಂಗ್ ಸೈಟ್ ಒಂದರಲ್ಲಿ ಆ ಟೀಶರ್ಟ್ ಮಾರಾಟಕ್ಕಿದ್ದು, ಅದರ ಬೆಲೆ ನೋಡಿ ದಂಗಾಗಿದ್ದಾರೆ. ಅಂದ ಹಾಗೆ ಆ ಟೀಶರ್ಟ್ ಬೆಲೆ ಇಪ್ಪತ್ತಾರು ಸಾವಿರ.
OMG @iamRashmika 😯❤️
— Rashmika Delhi Fans (@Rashmikadelhifc) February 7, 2023
Is this true??? 😲😲
Even after discount it cost 26990 😵
Anyways but you are looking so beautiful re 😉❤️👌#RashmikaMandanna ❤️ pic.twitter.com/uFwialr0EP