
ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಸ್ ಮೈತ್ರಿ ಸ್ವರ್ದೆ ತುಂಬಾ ಹೀನಾಯಕರ ಸೋಲಿನ ಕಡೆ ವಾಲುತ್ತಿದೆ. ಘಟಾನುಘಟಿ ಮೈತ್ರಿ ಅಭ್ಯರ್ಥಿಗಳು ಹೀನಾಯವಾಗಿ ಮೋದಿ ಅಲೆಗೆ ಕೊಚ್ಚಿಹೋಗುತ್ತಿದ್ದಾರೆ.
ತುಮಕೂರಿನಲ್ಲಿ ಸ್ಪರ್ಧಿಸಿದ್ದ ದೇವೆಗೌಡರು ಸೋಲಿನತ್ತ ಮುಖ ಮಾಡಿದ್ದರೆ, ಮಲ್ಲಿಕಾರ್ಜುನ ಖರ್ಗೆ ಗೂ ಸೋಲಿನ ಭೀತಿ ಕಾಡಿದೆ.