ನವದೆಹಲಿ: ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿಯುವುದನ್ನು ಸಹಿಸಲಾಗುವುದಿಲ್ಲ ಮತ್ತು ತಪ್ಪಿತಸ್ಥರನ್ನು ಖಂಡಿತವಾಗಿಯೂ ಶಿಕ್ಷಿಸಲಾಗಿತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಡೆರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಅವರ ರೇಪ್ ಕೇಸ್ ಕೋರ್ಟ್ ನಲ್ಲಿ ಸಾಬೀತು ಆದ ನಂತರ, ಹರಿಯಾಣದಲ್ಲಿ ನಡೆದ ಹಿಂಸಾಚಾರದಲ್ಲಿ 36 ಜನರು ಸತ್ತ ಘಟನೆ ನಂತರ, ನರೇಂದ್ರ ಮೋದಿಯವರು ಆಲ್ ಇಂಡಿಯಾ ರೇಡಿಯೊದಲ್ಲಿ ಅವರ 'ಮನ್ ಕಿ ಬಾತ್' ಕಾರ್ಯಕ್ರಮದ ಸಂದರ್ಭದಲ್ಲಿ ಅವರ ಈ ಹೇಳಿಕೆಗಳು ಬಂದವು.
ಯಾವುದೇ ರಾಜ್ಯವನ್ನು ಹೆಸರಿಸದೆ, ಪ್ರಧಾನಿ ಮೋದಿಯವರು, "ಹಿಂಸಾಚಾರ ಸುದ್ದಿ" ದೇಶದ ಯಾವುದೇ ಭಾಗದಿಂದ ಬಂದಾಗ ಅದರ ಬಗ್ಗೆ ಕಾಳಜಿ ಉಂಟಾಗುವುದು ನೈಸರ್ಗಿಕವಾಗಿದೆ."ಎಂದು ಹೇಳಿದರು.
"ಒಬ್ಬ ವ್ಯಕ್ತಿ ಅಥವಾ ಗುಂಪಾಗಿರಲಿ, ತಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳುವುದನ್ನು ಈ ರಾಷ್ಟ್ರ ಅಥವಾ ಯಾವುದೇ ಸರ್ಕಾರವೂ ಸಹ ಅದನ್ನು ಸಹಿಸುವುದಿಲ್ಲ ಎಂದ ಮೋದಿ, "ಸರ್ಕಾರ ಹಿಂಸೆಯ ನಿಗ್ರಹದ ಹಾದಿಯಲ್ಲಿದ್ದಾರೆ ಎಂದು ನನ್ನ ದೇಶದವರಿಗೆ ಭರವಸೆ ನೀಡುತ್ತೇನೆ. ಎಲ್ಲರೂ ಕಾನೂನನ್ನು ಅನುಸರಿಸಬೇಕು; ಕಾನೂನು ಹೊಣೆಗಾರಿಕೆಯನ್ನು ನೀಡುತ್ತದೆ ಮತ್ತು ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ." ಎಂದು ಮೋದಿ ಹೇಳಿದರು.
"ನಾವು ಬಾಲ್ಯದಿಂದಲೂ ಅಹಿಂಸೆ ಪರ್ಮೋ ಧರ್ಮಾ (ಅಹಿಂಸೆಯು ಸರ್ವೋತ್ಕೃಷ್ಟ) ಎಂದು ಕೇಳಿ ಬೆಳೆದಿದ್ದೇವೆ, ಆದರಿಂದ ಯಾವುದೇ ರೀತಿಯ ಹಿಂಸೆಗೆ ಅವಕಾಶವಿಲ್ಲ "ಎಂದು ಅವರು ಹೇಳಿದರು.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.