
ವದೆಹಲಿ: ಬುಧವಾರ ಅಹಮದಾಬಾದ ನಲ್ಲಿ ನಡೆದ ರೋಡ್ ಶೋನಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮುಖದ ಮೇಲೆ ಬಿದ್ದಿದ್ದ ಹಸಿರು ಬಣ್ಣ 'ಲೇಸರ್' ಬೆಳಕಿನ ರಹಸ್ಯ ಬಯಲಾಗಿದ್ದು, ಗೃಹ ಸಚಿವಾಲಯವು ರಾಹುಲ್ ಜೀವನಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.
ಬುಧವಾರ ಲೇಸರ್ ಬೆಳಕು ಕಾಣಿಸಿಕೊಂಡಾಗ ಕಾಂಗ್ರೆಸ್ ಮೂಲಗಳು ರಾಹುಲ್ ಗಾಂಧಿಯ ಸುರಕ್ಷತಾ ಉಲ್ಲಂಘನೆಯಾಗಿದೆ, ಅವರ ಪ್ರಾಣಕ್ಕೆ ಅಪಾಯವಿದೆ ಎಂದು ಅರೋಪ ಮಾಡಿತ್ತು. ಆದರೆ ಗ್ರಹ ಇಲಾಖೆ ತನಿಖೆ ನಡೆಸಿದ ನಂತರ ಅ ಬೆಳಕು ಫೋಟೋಗ್ರಾಫರ್ ಒಬ್ಬರ ಕ್ಯಾಮೆರಾದಿಂದ ಕಂಡುಬಂದಿದೆ ಎಂದು ತಿಳಿದುಬಂದಿದೆ. ಈ ಘಟನೆ ಸಚಿವಾದ ಗಮನವು ಬಂದಾಗ, ತಕ್ಷಣವೇ ನಿರ್ದೇಶಕ ವಿಶೇಷ ರಕ್ಷಣಾ ಗುಂಪುಅನ್ನು ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸುವಂತೆ ಕೇಳಲಾಯಿತು ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಆದರೆ ಕೂಡಲೇ ಯು ಟರ್ನ್ ಹೊಡೆದಿರುವ ಕಾಂಗ್ರೆಸ್, ಗೃಹ ಸಚಿವ ರಾಜ್ನಾಥ್ ಸಿಂಗ್ ಅವರಿಗೆ ಭದ್ರತಾ ಉಲ್ಲಂಘನೆ ಎಂದು ಆರೋಪಿಸಿರುವ ಯಾವುದೇ ಪತ್ರವನ್ನು ಪಕ್ಷದವರು ಬರೆದಿಲ್ಲ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಹೇಳಿದರು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಬುಧವಾರ ಲೇಸರ್ ಬೆಳಕು ಕಾಣಿಸಿಕೊಂಡಾಗ ಕಾಂಗ್ರೆಸ್ ಮೂಲಗಳು ರಾಹುಲ್ ಗಾಂಧಿಯ ಸುರಕ್ಷತಾ ಉಲ್ಲಂಘನೆಯಾಗಿದೆ, ಅವರ ಪ್ರಾಣಕ್ಕೆ ಅಪಾಯವಿದೆ ಎಂದು ಅರೋಪ ಮಾಡಿತ್ತು. ಆದರೆ ಗ್ರಹ ಇಲಾಖೆ ತನಿಖೆ ನಡೆಸಿದ ನಂತರ ಅ ಬೆಳಕು ಫೋಟೋಗ್ರಾಫರ್ ಒಬ್ಬರ ಕ್ಯಾಮೆರಾದಿಂದ ಕಂಡುಬಂದಿದೆ ಎಂದು ತಿಳಿದುಬಂದಿದೆ. ಈ ಘಟನೆ ಸಚಿವಾದ ಗಮನವು ಬಂದಾಗ, ತಕ್ಷಣವೇ ನಿರ್ದೇಶಕ ವಿಶೇಷ ರಕ್ಷಣಾ ಗುಂಪುಅನ್ನು ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸುವಂತೆ ಕೇಳಲಾಯಿತು ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಆದರೆ ಕೂಡಲೇ ಯು ಟರ್ನ್ ಹೊಡೆದಿರುವ ಕಾಂಗ್ರೆಸ್, ಗೃಹ ಸಚಿವ ರಾಜ್ನಾಥ್ ಸಿಂಗ್ ಅವರಿಗೆ ಭದ್ರತಾ ಉಲ್ಲಂಘನೆ ಎಂದು ಆರೋಪಿಸಿರುವ ಯಾವುದೇ ಪತ್ರವನ್ನು ಪಕ್ಷದವರು ಬರೆದಿಲ್ಲ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಹೇಳಿದರು.