ನಿನ್ನೆ ಮಳೆಯಿಂದಾಗಿ ರದ್ದಾಗಿದ್ದ ಭಾರತ ಮತ್ತು ನ್ಯೂಜಿಲಾಂಡ್ ನಡುವಿನ ಕ್ರಿಕೆಟ್ ಪಂದ್ಯಾಟ ಇಂದು ನಡೆಯಲಿದೆ. ಆದರೆ ಹವಾಮಾನ ವರದಿ ಪ್ರಕಾರ, ಇಂದೂ ಕೂಡಾ ಮ್ಯಾಚ್-ಗೆ ಮಳೆ ಅಡ್ದಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ಹವಾಮಾನ ವರದಿ ಪ್ರಕಾರ, ಮಧ್ಯಾನ ಮತ್ತು ಸಂಯಕಾಲ ಮಳೆಬರುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬಂದರೆ, ಭಾರತ ಕಡಿಮೆ ಒವರ್ ಆಡಿ ನಿಗದಿತ ಮೊತ್ತ ಬೆನ್ನೆಟ್ಟಬೇಕಾಗುತ್ತದೆ.
ಮಳೆ ಬಂದು ಭಾರತದ ಫೈನಲ್ ಕನಸು ನುಚ್ಚು ನೂರಾಗಬಾರದು ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಹವಾಮಾನ ವರದಿ ಪ್ರಕಾರ, ಮಧ್ಯಾನ ಮತ್ತು ಸಂಯಕಾಲ ಮಳೆಬರುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬಂದರೆ, ಭಾರತ ಕಡಿಮೆ ಒವರ್ ಆಡಿ ನಿಗದಿತ ಮೊತ್ತ ಬೆನ್ನೆಟ್ಟಬೇಕಾಗುತ್ತದೆ.
ಮಳೆ ಬಂದು ಭಾರತದ ಫೈನಲ್ ಕನಸು ನುಚ್ಚು ನೂರಾಗಬಾರದು ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.