Corona ಕರ್ನಾಟಕಕ್ಕೆ ಆಮ್ಲಜನಕ - ಕೊರೊನಾ ಮಾತ್ರೆ ಹೆಚ್ಚಳ - ಥಾಂಕ್ಯೂ ಮೋದಿ ಎಂದ ಯಡಿಯೂರಪ್ಪ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು ಕರ್ನಾಟಕಕ್ಕೆ ಪ್ರತಿದಿನ 1,471 ಟನ್ ವೈದ್ಯಕೀಯ ಆಮ್ಲಜನಕ ಮತ್ತು ಎರಡು ಲಕ್ಷ ರೆಮ್ಡೆವ…