
ಕೆಲವು ಅಪಘಾತಗಳು ಎಷ್ಟು ಭೀಕರ ಇರುತ್ತದೆ ಎಂದರೆ ನೋಡಿದರೆ ಎಂಥವರಾ ಮೈ ಜುಂ ಅನ್ನುತ್ತೆ. ಇಂತಹದೊಂದು ವಿಡಿಯೋ ಸಿಸಿಟಿವಿಯಲ್ಲಿ ಸೆರೆಹಿಡಿದಿದ್ದು, ನೋಡಲು ಭಯಾನಕವಾಗಿದೆ. ಈ ಘಟನೆ ನಡೆದಿದ್ದು ಮಂಗಳೂರಿನ ಮಲ್ಲಿಕಟ್ಟೆ ಎಂಬ ಜಾಗದ ಬಳಿ.
ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.
ಇದನ್ನೂ ಓದಿ :