"ಸಿಫೋರಿಯಾ ಪಿಕ್ಚರ್ಸ್" ಸಂಸ್ಥೆ ಕನ್ನಡದಲ್ಲಿ ತಯಾರಿಸುತ್ತಿರುವ ಹೊಸ ಕನ್ನಡ ಚಿತ್ರವೊಂದಕ್ಕೆ ನಟ ನಟಿಯರನ್ನು ಹುಡುಕಲಾಗುತ್ತಿದೆ.
"ತಿಥಿ" ಚಿತ್ರನಿರ್ದೇಶನ ಮಾಡಿದ್ದ ರಾಮ್ ರೆಡ್ಡಿ ಚಲನಚಿತ್ರ ನಿರ್ದೇಶನದ ತರಬೇತಿ ಪಡೆದಿದ್ದ, ಪರಾಗ್ ಸಂಸ್ಥೆಯಲ್ಲಿ ನಿರ್ದೇಶನದ ತರಭೇತಿ ಪಡೆದಿರುವ ಹೊಸ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಚಿತ್ರಕ್ಕೆ ನಾಯಕ ನಾಯಕಿಯ ಹುಡುಕಾಟ ಮಾಡಲಾಗಿದೆ.
೧೫ ಮತ್ತು ೬೦ ವರ್ಷದ ಒಳಗಿನ ನಟ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲು ಅರ್ಜಿ ಸಲ್ಲಿಸಬಹುದಾಗಿದೆ. ತಮ್ಮ ಪೂರ್ಣ ಹೆಸರು, ವಯಸ್ಸು, ಸ್ಠಳ, ತಮ್ಮ ಕೆಲಸ, ಫೋನ್ ನಂಬರ್ ಮತ್ತು ಅಭಿನಯದಲ್ಲಿ ತಮಗಿರುವ ಅನುಭವದ ವಿವರಗಳನ್ನು ವಾಟ್ಸಾಪ್ ಮೂಲಕ ಸಲ್ಲಿಸಬಹುದು.
ನಿಮ್ಮ ವಿವರಗಳನ್ನು kannadacasting@gmail.com ಅಥವಾ +919482019057 ಈ ನಂಬರಿಗೆ ವಾಟ್ಸಾಪ್ ಮಾಡಬಹುದು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. "ತಿಥಿ" ಚಿತ್ರನಿರ್ದೇಶನ ಮಾಡಿದ್ದ ರಾಮ್ ರೆಡ್ಡಿ ಚಲನಚಿತ್ರ ನಿರ್ದೇಶನದ ತರಬೇತಿ ಪಡೆದಿದ್ದ, ಪರಾಗ್ ಸಂಸ್ಥೆಯಲ್ಲಿ ನಿರ್ದೇಶನದ ತರಭೇತಿ ಪಡೆದಿರುವ ಹೊಸ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಚಿತ್ರಕ್ಕೆ ನಾಯಕ ನಾಯಕಿಯ ಹುಡುಕಾಟ ಮಾಡಲಾಗಿದೆ.