ಮಂಗಳೂರು : ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರುತ್ತಿರುವ ಹೊತ್ತಲ್ಲಿ ರಾಜ್ಯದಲ್ಲಿ ಎಲ್ಲರ ಮೊಬೈಲ್ -ಗೂ ಒಂದು ಎಸ್. ಎಮ್. ಎಸ್ ಬಂದಿದ್ದು, ಮಹಿಳೆಯರ ಮೇಲೆ ವಿಶೇಷ ಪರಿಣಾಮ ಬೀಳುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಕ್ಷ "ಸ್ಕೂಟಿ ಭಾಗ್ಯ" ಎಂಬ ಹೊಸ ಆಶ್ವಾಸನೆಯೊಂದಿಗೆ ಕರ್ನಾಟಕದ ಮಹಿಳೆಯರಿಗೆ ಕಿವಿಗೆ ಹೂ ಇಡಲು ಹೊರಟಂತಿದೆ.
ಈ ಎಸ್. ಎಮ್. ಎಸ್ 7895410660 ಸಂಖ್ಯೆಯಿಂದ ಬಂದಿದ್ದು, ಆ ಸಂಖ್ಯೆಗೆ ಕರೆ ಮಾಡಿದರೆ ಯಾರೂ ಉತ್ತರ ನೀಡುತ್ತಿಲ್ಲ.
ಇದು ನಿಜವಾಗಿಯೂ ಕಾಂಗ್ರೆಸ್ ನ ಆಶ್ವಾಸನೆಯಾಗಿದೆಯಾ ಅಥವಾ ಯಾವುದೋ ಒಂದು ಎಸ್ ಎಮ್ ಎಸ್ ಸಂಸ್ಥೆಗೆ ಬಲ್ಕ್ ಎಸ್ ಎಮ್ ಎಸ್ ಮಾಡುವ ಗುತ್ತಿಗೆ ನೀಡಿ, ಜನರನ್ನು ದಿಕ್ಕು ತಪ್ಪಿಸುವ ವಿಧಾನವೇ ಎಂದು ಪರಿಶೀಲಿಸಬೇಕಾಗಿದೆ.
ಯಾಕೆಂದರೆ ಯಾವುದೇ ರಾಜಕಾರಣಿಯು ಇಲ್ಲಿಯವರೆಗೆ ಸ್ಕೂಟಿ ಭಾಗ್ಯದಂತಹ ಅಶ್ವಾಸನೆ ನೀಡದೆ, ಒಮ್ಮೆಲೇ ಎಸ್ ಎಮ್ ಎಸ್ ಮುಖಾಂತರ ಪ್ರಚಾರ ಮಾಡುತ್ತಿರುವುದು ನಿಜವಾಗಲೂ ಆಶ್ಚರ್ಯಕರವಾಗಿದೆ.
ದಯವಿಟ್ಟು ಈ ನ್ಯೂಸ್ ಅನ್ನು ಶೇರ್ ಮಾಡಿ, ಈ ಎಸ್. ಎಮ್ ಎಸ್ ನ ಸಂತ್ರಾಂಶ ಬಯಲಿಗೆಳೆಯಬೇಕಾಗಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಕಾಂಗ್ರೆಸ್ ಪಕ್ಷ "ಸ್ಕೂಟಿ ಭಾಗ್ಯ" ಎಂಬ ಹೊಸ ಆಶ್ವಾಸನೆಯೊಂದಿಗೆ ಕರ್ನಾಟಕದ ಮಹಿಳೆಯರಿಗೆ ಕಿವಿಗೆ ಹೂ ಇಡಲು ಹೊರಟಂತಿದೆ.