
ಬಹ್ರೇನ್: ಬುರ್ಖಾ ಧರಿಸಿದ ಮಹಿಳೆ ಹಿಂದೂ ವಿಗ್ರಹಗಳನ್ನು ಒಡೆಯುವ ವಿಡಿಯೋ ವೈರಲ್ ಆಗಿದ್ದು, ಇಸ್ಲಾಮಿಸ್ಟ್‌ಗಳು ಇದನ್ನು ಸಾಮಾಜಿಕ ತಾಲತಾಣದಲ್ಲಿ ಕೊಂಡಾಡಿ, ತಮ್ಮ ವಿಕ್ರತಿ ಮೆರೆದಿದ್ದಾರೆ. ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.
ವೀಡಿಯೊದಲ್ಲಿ, ಇಬ್ಬರು ಮಹಿಳೆಯರು ಶಾಪಿಂಗ್ ಸೆಂಟರ್ಗೆ ಹೋಗಿ ಕಪಾಟಿನಲ್ಲಿ ಇಡಲಾಗಿದ್ದ ಹಿಂದೂ ದೇವರುಗಳ ವಿಗ್ರಹಗಳನ್ನು ನೋಡಿದ್ದರು,. ನಂತರ ಮಹಿಳೆಯರಲ್ಲಿ ಒಬ್ಬರು ವಿಗ್ರಹಗಳನ್ನು ಎತ್ತಿಕೊಂಡು ನಂತರ ಅದನ್ನು ನೆಲದ ಮೇಲೆ ಎಸೆದು ಒಡೆಯುತ್ತಾರೆ.
A video of a burka-clad 54-year-old woman breaking idols of Lord Ganesha in a store in Bahrain.
— Nera News (@NeraNews) August 16, 2020
sha #Islam #Hinduism #Intolerance pic.twitter.com/CDcqEz2B4R
ವೈರಲ್ ವಿಡಿಯೋ ಕುರಿತು ಬಹ್ರೇನ್‌ನ ಆಂತರಿಕ ಸಚಿವಾಲಯ ಹೇಳಿಕೆ ನೀಡಿದ್ದು, ಜುಫೈರ್‌ನಲ್ಲಿನ ಅಂಗಡಿಯೊಂದನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಿದ್ದಕ್ಕಾಗಿ ಮತ್ತು ಧಾರ್ಮಿಕ ವಿಗ್ರಹಗಳನ್ನು ಮುರಿದಿದ್ದಕ್ಕಾಗಿ ಕ್ಯಾಪಿಟಲ್ ಗವರ್ನರೇಟ್ ಪೊಲೀಸ್ ಮಹಾನಿರ್ದೇಶಕ 54 ವರ್ಷದ ಮಹಿಳೆಯನ್ನು ಕರೆಸಲಾಗಿದೆ ಎಂದು ಹೇಳಿದ್ದಾರೆ. ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಸಚಿವಾಲಯ ವರದಿ ಮಾಡಿದೆ.
ಇದನ್ನೂ ಓದಿ :