ದೇವದಾಸ್ ಕಾಪಿಕಾಡ್ ನಿರ್ದೇಶನದ "ಆರೆ ಮರ್ಲೆರ್" ತುಳು ಚಲನಚಿತ್ರ ತುಳು ಸಿನಿಮಾ ಪ್ರಿಯರನ್ನು ನಗೆಗಡಲಲ್ಲಿ ತೇಲಿಸುವ ಎಲ್ಲಾ ಲಕ್ಶಣಗಳು ಕಾಣಿಸುತ್ತಿವೆ. ಈಗಾಗಲೇ ಚಿತ್ರದ ಟ್ರೇಲರ್ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಮನಗೆದ್ದಿದೆ.
ಅರ್ಜುನ್ ಕಾಪಿಕಾಡ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದು, ಜೊತೆಗೆ ಹಾಸ್ಯ ನಟರ ದಂಡೇ ಚಿತ್ರದಲ್ಲಿದೆ.
ಅರ್ಜುನ್ ಕಾಪಿಕಾಡ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದು, ಜೊತೆಗೆ ಹಾಸ್ಯ ನಟರ ದಂಡೇ ಚಿತ್ರದಲ್ಲಿದೆ.
Tags:
Entertainment