ಈಗಾಗಲೇ ಶೂಟಿಂಗ್ ಮುಗಿಸಿ, ಇನ್ನೇನು ತೆರೆಗೆ ಬರಲು ತಯಾರಾಗುತ್ತಿರುವ ಕನ್ನಡ ಥ್ರಿಲ್ಲರ್ ಚಿತ್ರ "ಮಾಯ ಕನ್ನಡಿ" ಯ ಅಫಿಶಿಯಲ್ ಪೋಸ್ಟರ್ ರಿಲೀಸ್ ಆಗಿದ್ದು, ನೆಟ್ಟಿಗರು ಇಷ್ಟಪಡುತ್ತಿದ್ದಾರೆ.
ಕನ್ನಡ ಚಿತ್ರದಲ್ಲಿ ಭದ್ರವಾಗಿ ನೆರೆಯೂರುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪ್ರಭು ಮುಂಡ್ಕೂರು ಈ ಚಿತ್ರದ ನಾಯಕ. ಪ್ರಭು ಈಗಾಗಲೇ ಹಲವಾರು ಕನ್ನಡ ಚಿತ್ರದಲ್ಲಿ ನಟಿಸಿದ್ದು, ಮಾಯ ಕನ್ನಡಿ ಚಿತ್ರ ಪ್ರಭುರವರ ಚಿತ್ರ ಜೀವನದಲ್ಲಿ ಮಹತ್ವದ ಚಿತ್ರವಾಗಲಿದೆ.
ಕಾಜಲ್ ಕುಂದರ್ ಚಿತ್ರದಲ್ಲಿ ನಾಯಕಿಯಾಗಿದ್ದು, ಅನ್ವಿತ ಸಾಗರ್, ಅನೂಪ್ ಸಾಗರ್, ಮುಂತಾದ ಕೋಸ್ಟಲ್ ವುಡ್ ಸ್ಟಾರ್ ಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕೆ ಎಸ್ ಶ್ರೀಧರ್, ಕಾರ್ತಿಕ್ ರಾವ್, ಅಶ್ವಿನ್ ರಾವ್ ಮುಂತಾದವರು ನಟಿಸಿದ್ದಾರೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಕನ್ನಡ ಚಿತ್ರದಲ್ಲಿ ಭದ್ರವಾಗಿ ನೆರೆಯೂರುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪ್ರಭು ಮುಂಡ್ಕೂರು ಈ ಚಿತ್ರದ ನಾಯಕ. ಪ್ರಭು ಈಗಾಗಲೇ ಹಲವಾರು ಕನ್ನಡ ಚಿತ್ರದಲ್ಲಿ ನಟಿಸಿದ್ದು, ಮಾಯ ಕನ್ನಡಿ ಚಿತ್ರ ಪ್ರಭುರವರ ಚಿತ್ರ ಜೀವನದಲ್ಲಿ ಮಹತ್ವದ ಚಿತ್ರವಾಗಲಿದೆ.
ಕಾಜಲ್ ಕುಂದರ್ ಚಿತ್ರದಲ್ಲಿ ನಾಯಕಿಯಾಗಿದ್ದು, ಅನ್ವಿತ ಸಾಗರ್, ಅನೂಪ್ ಸಾಗರ್, ಮುಂತಾದ ಕೋಸ್ಟಲ್ ವುಡ್ ಸ್ಟಾರ್ ಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕೆ ಎಸ್ ಶ್ರೀಧರ್, ಕಾರ್ತಿಕ್ ರಾವ್, ಅಶ್ವಿನ್ ರಾವ್ ಮುಂತಾದವರು ನಟಿಸಿದ್ದಾರೆ.
Tags:
Entertainment