
ಅಮೇಥಿ ಕ್ಷೇತ್ರದಿಂದ ಅಚ್ಚರಿಯ ವರದಿಗಳು ಬರುತ್ತಿದ್ದು, ರಾಹುಲ್ ಗಾಂಧಿ ಮತಎಣಿಕೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನ ಭದ್ರಕೋಟೆ ಎನಿಸಿದ್ದ ಅಮೇಥಿಯಲ್ಲಿ ರಾಹುಲ್ ಹಿನ್ನಡೆ ಅನುಭವಿಸುವುದು, ಕಾಂಗ್ರೆಸ್ ನಲ್ಲಿ ಬಹಳ ಕಳವಳಕ್ಕೆ ಕಾರಣವಾಗಿದೆ. ಮತಎಣಿಕೆ ಇನ್ನೂ ನಡೆಯುತ್ತಿದ್ದು, ಸಂಜೆಯ ವೇಳೆಗೆ ನಿಖರ ಫಲಿತಾಂಶ ಲಭಿಸಲಿದೆ.