ಗ್ರಹ ಖಾತೆ ಸಿಗುತ್ತೆ ಎಂದು ಕನಸು ಕಾಣುತ್ತಿದ್ದ ರಮಾನಾಥ ರೈಯವರಿಗೆ ತೀವ್ರ ಮುಖಭಂಗವಾಗಿದೆ. ತುಂಬಾ ದಿನದಿಂದ ರೈಯವರು ಗ್ರಹಖಾತೆಯ ಕನಸು ಕಾಣುತ್ತಿದ್ದರು.
ಇಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟ ವಿಸ್ತರಣೆ ಮಾಡಿದ್ದರು. ಇನ್ನು ರೈಯವರಿಗೆ ಅಧಿಕಾರ ಕೈತಪ್ಪಲು ಕಾರಣ ಏನು ಈ ವಿಡಿಯೋ ವರದಿ ನೋಡಿ
ಇಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟ ವಿಸ್ತರಣೆ ಮಾಡಿದ್ದರು. ಇನ್ನು ರೈಯವರಿಗೆ ಅಧಿಕಾರ ಕೈತಪ್ಪಲು ಕಾರಣ ಏನು ಈ ವಿಡಿಯೋ ವರದಿ ನೋಡಿ
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Karnataka