ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಲಹೆ ಪ್ರಕಾರ, ಪೆಟ್ರೋಲ್ ಮತ್ತು ಡೀಸಲ್ ಅನ್ನು GST ಗೆ ಸೇರಿಸಿದರೆ, ಬೆಲೆ ಕೂಡಲೇ 38 ರೂಪಾಯಿಯಾಗಲಿದೆ ಎನ್ನಲಾಗಿದೆ. ಆದರೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ GST ಕೌನ್ಸಿಲ್ ಈ ಸಲಹೆಗೆ ಬೆಲೆ ನೀಡುತ್ತದೆಯೇ ಎಂದು ಇನ್ನೂ ಯಕ್ಷ ಪ್ರಶ್ನೆಯಾಗಿದೆ.
"GST ಯ ಪರಿಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರಿಸಿದರೆ ಮಾತ್ರ ಇಂಧನ ಬೆಲೆಯನ್ನು ನಿಯಂತ್ರಿಸಬಹುದು ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 80 ರೂ. ತಲುಪಿದ್ದು, ದೆಹಲಿಯಲ್ಲಿ ಲೀಟರ್ಗೆ 70 ರೂ. ಮುಟ್ಟಿದೆ. ಒಂದು ವೇಳೆ, ಪೆಟ್ರೋಲ್ ಅನ್ನು ಜಿಎಸ್ಟಿ ಅಡಿಯಲ್ಲಿ ತಂದರೆ, ಹೊಸ ದರ 38.10 ರೂ. ಗೆ ಪೆಟ್ರೋಲ್ ಸಿಗಲಿದೆ.
ಆದರೆ, GST ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದು ರಾಜಕೀಯವನ್ನು ವಿಷಯವಾಗಿದೆ. ಜಿಎಸ್ಟಿ ಕಾಯ್ದೆ ಅಡಿಯಲ್ಲಿ, ಪೆಟ್ರೋಲಿಯಂ ಉತ್ಪನ್ನಗಳನ್ನು ತರಲು ಕೇವಲ ಜಿಎಸ್ಟಿ ಕೌನ್ಸಿಲ್ ಮಾತ್ರ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ GST ಕೌನ್ಸಿಲ್-ಗಳಲ್ಲಿ ರಾಜ್ಯಸರ್ಕಾರದ ನಿರ್ಧಾರ ಅಂತಿಮವಾಗಿದೆ. ಚಿನ್ನದ ಮೊಟ್ಟೆ ಇಡುವ ಪೆಟ್ರೋಲ್ ಅನ್ನು ಬಿಡಲು ರಾಜ್ಯ ಸರ್ಕಾರಗಳು ರೆಡಿಯಾಗಿದೆಯೇ??
ಇನ್ನು ಮುಂದೆ ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ ಅನ್ನಿಸಿದರೆ, ತಮ್ಮ ತಮ್ಮ ರಾಜ್ಯ ಸರ್ಕಾರಕ್ಕೆ ಪೆಟ್ರೋಲ್ ಮತ್ತು ಡೀಸಲ್ ಅನ್ನು GST ಟಾಕ್ಸ್ ಪದ್ದತಿಯ ಒಳಗೆ ತನ್ನಿ ಎಂದು ಬೇಡಿಕೆ ಇಡಬೇಕಾಗಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.