ಭಾರತದಿಂದ 'ನ್ಯೂಟನ್' ಚಿತ್ರವು 2018 ನೇ ಇಸವಿಯ ಆಸ್ಕರ್ ರೇಸ್ ನಲ್ಲಿ ಪಾಲ್ಗೊಲ್ಲಲಿದೆ. ಈ ಚಿತ್ರವು ವಿದೇಶಿ ಭಾಷಾ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿದೆ.
'ನ್ಯೂಟನ್'ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ಕುಮಾರ್ ರಾವ್ ಈ ಸುದ್ದಿ ಟ್ವಿಟ್ಟರ್ ನಲ್ಲಿ ಹಂಚಿದ್ದರು. "ನ್ಯೂಟನ್ ಈ ವರ್ಷ #OSCARS ಗೆ ಭಾರತಕ್ಕೆ ಅಧಿಕೃತ ಪ್ರವೇಶವಾಗಿದೆ ಎಂದು ಈ ಸುದ್ದಿ ಹಂಚಿಕೊಳ್ಳಲು ಬಹಳ ಸಂತೋಷವಾಗಿದೆ" ಎಂದು ಅವರು ಹೇಳಿದರು.
ಅಮಿತ್ ಮಸೂಕರ್ ನಿರ್ದೇಶನದ, 'ನ್ಯೂಟನ್' ಸೆಪ್ಟೆಂಬರ್ 22 ರಂದು ತೆರೆಗೆ ಬಂದಿದೆ, ಚಿತ್ರದ ಕಥೆ ಸರಕಾರಿ ಗುಮಾಸ್ತರ ಸುತ್ತ ಸುತ್ತುತ್ತದೆ ಮತ್ತು ನಾಯಕ ನಕ್ಸಲ್ ನಿಯಂತ್ರಿತ ಪಟ್ಟಣದಲ್ಲಿ ಮುಕ್ತ ಮತ್ತು ನ್ಯಾಯೋಚಿತ ಮತದಾನ ನಡೆಸಲು ಪ್ರಯತ್ನಿಸುತ್ತಾನೆ. ಈ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ರಘುಬಿರ್ ಯಾದವ್, ಅಂಜಲಿ ಪಾಟೀಲ್, ಡ್ಯಾನಿಷ್ ಹುಸೇನ್, ಸಂಜಯ್ ಮಿಶ್ರಾ ಕೂಡ ನಟಿಸಿದ್ದಾರೆ.
"ನಿರ್ದೇಶಕ ಅಮಿತ್ ವಿ ಮಸುಕರ್ ಮತ್ತು ಸಹ-ಚಿತ್ರಕಥಾ ಲೇಖಕ ಮಾಯಾಂಕ್ ತಿವಾರಿ ಅವರು ಬಲವಾದ ವಿಡಂಬನ ಹಾಸ್ಯವನ್ನು ರಚಿಸಿದ್ದಾರೆ ಇದು ಈ ಹಿಂದಿನ ಕ್ಲಾಸಿಕ್ 'ಜಾನೆ ಬಿ ದೋ ಯಾರೊ' ಚಿತ್ರದ ಹಾಗೆಯೇ ಸಂಪೂರ್ಣವಾಗಿ ದುಃಖಕರವಾಗಿದ್ದರೂ ಸಹ, ನಮ್ಮಲ್ಲಿ ನಮ್ಮ ಬಗ್ಗೆ ಸ್ವಲ್ಪ ಉತ್ತಮವಾದ ಭಾವನೆ ಉಂಟಾಗುತ್ತದೆ." ಎಂದು 'ನ್ಯೂಟನ್'ದ ಚಿತ್ರದ ವಿಮರ್ಶೆಯಲ್ಲಿ, ಇಂಡಿಯನ್ ಎಕ್ಸ್ಪ್ರೆಸ್ ಚಲನಚಿತ್ರ ವಿಮರ್ಶಕ ಶುಭ್ರಾ ಗುಪ್ತಾ ಹೇಳಿದ್ದಾರೆ,

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.