"ನಿಮಗೆ ಅಧಿಕ ಪ್ರಸಂಗ ಯಾಕೆ??" ಶಾಲಾಮಕ್ಕಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಹಿಗ್ಗಾಮಗ್ಗ ತರಾಟೆ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಬಂಟ್ವಾಳ ಃ ಅರೆಸ್ಸಸ್ ನಾಯಕ ಡಾ. ಪ್ರಭಾಕರ್ ಭಟ್ ನೇತ್ರತ್ವದ ಶಾಲೆಗಳಿಗೆ ನೀಡುತ್ತಿದ್ದ ಅನುದಾನ ಕಡಿತ ಪಡಿಸಿದಕ್ಕೆ ಪ್ರತಿಭಟಿಸುತ್ತಿದ್ದ ಶಾಲ ವಿದ್ಯಾರ್ಥಿಗಳು ರಾಜ್ಯದ ಮುಖ್ಯಮಂತ್ರಿಯ ಮೇಲೆ ತಮ್ಮ ಸಿಟ್ಟು ತೋರಿಸಿಕೊಂಡರು.

ದಿಗ್ವಿಜಯ್ ನ್ಯೂಸ್ ನ ವಿಡಿಯೋ ಪ್ರಕಾರ ಶಾಲಾ ವಿದ್ಯಾರ್ಥಿಗಳು, ಪ್ರತಿಭಟನೆಯ ಮೇಲೆ ತಮ್ಮ ಅಕ್ರೋಶ ಭರಿತ ಮಾತುಗಳಿಂದ ಸಿದ್ದರಾಮಯ್ಯರವರನ್ನು ತರಾಟೆಗೆ ತೆಗೆದುಕೊಂಡರು.

"ನಮಗೆ ಅನುದಾನ ಬರುತ್ತಿರುವುದು ಕೊಲ್ಲೂರು ದೇವಸ್ಥಾನದಿಂದ, ಸರಕಾರದಿಂದಲ್ಲ, ಸಿದ್ಧರಾಮಯ್ಯನವರಿಗೆ ಅಧಿಕಪ್ರಸಂಗ ಯಾಕೆ??" ಎಂದು ಒಬ್ಬ ವಿದ್ಯಾರ್ಥಿ ಗುಡುಗಿದರೆ, ಎನ್ನೊಬ್ಬ "ಬರೀ ಕಾಗೆ ಕೂತರೆ ಕಾರು ಚೇಂಜ್ ಮಾಡ್ತೀರ, ನೀವೆಲಾ ಐಶರಾಮಿ ಜೀವನ ನಡೆಸುತ್ತಿದ್ದೀರಾ, ನಮ್ಮ ಅನ್ನಕ್ಕೆ ಯಾಕೆ ಕಲ್ಲು ಹಾಕುತ್ತೀರ ಎಂದು ನೋವು ತೋಡಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ. ಶೇರ್ ಮಾಡಲು ಕೆಳಗೆ ಫೇಸ್ ಬುಕ್ ಅಥವಾ ವಾಟ್ಸಾಪ್ ಸಿಂಬಲ್ ಪ್ರೆಸ್ ಮಾಡಿ.