"ಇಂದಿರಾ ಕ್ಯಾಂಟೀನ್" ಒಳಗೆ ಡಿ.ಕೆ. ಶಿವಕುಮಾರ್ ಗೆ ಎಂಟ್ರಿ ಇಲ್ಲ..!!

og:image


"ಇಂದಿರಾ ಕ್ಯಾಂಟೀನ್" ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಶಿ ಯೋಜನೆಯನ್ನು ಬೆಂಗಳೂರಿನಲ್ಲಿ ಗುರುವಾರ ರಾಹುಲ್ ಗಾಂಧಿ ಉದ್ಘಾಟಿಸಿದರು. ಆದರೆ, ಪವರ್ ಮಿನಿಸ್ಟರ್, ಶ್ರೀ ಡಿ.ಕೆ. ಶಿವಕುಮಾರ್ ರವರಿಗೆ ಕ್ಯಾಂಟೀನ್ಗೆ ಪ್ರವೇಶ ನಿರಾಕರಿಸಿ ಆಘಾತಕಾರಿ ಘಟನೆ ಜರುಗಿತು. ಕರ್ನಾಟಕ ಸರಕಾರದ ಇತರ ವಿಐಪಿಗಳೊಂದಿಗೆ ರಾಹುಲ್ ಗಾಂಧಿ ಊಟ ಮಾಡುತ್ತಿರುವಾಗ, ಡಿ.ಕೆ. ಶಿವಕುಮಾರ್ ಹೊರಗಡೆ ಕಾಯುತ್ತಿರುವ ದ್ರಶ್ಯ ಕಂಡುಬಂತು.

ಎಸ್ಯಾನೆಟ್ ಪ್ರಸಾರಮಾಡಿರುವ ವೀಡಿಯೋ ಈ ದ್ರಶ್ಯಗಳನ್ನು ಸೆರೆಹಿಡಿದಿದ್ದು, ಇಲ್ಲಿ ಕೆಳಗೆ ವಿಡಿಯೋ ನೋಡಬಹುದು.


English Summary: D K Shivkumar not allowed to enter Indira Canteen function.
Tags : Indira Canteen, Cheap food
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ