ಕನ್ನಡದಲ್ಲಿ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಕಾಮಿಡಿ ಖಿಲಾಡಿಗಲು ಒಂದಾಗಿದೆ, ಇದು ಝೀ ಕನ್ನಡ ಎಂಬ ಚಾನಲ್ ಮೂಲಕ ಪ್ರಸಾರವಾಗಿದೆ. ಈ ರಿಯಾಲಿಟಿ ಶೋನಲ್ಲಿ ೩ನೇ ಸ್ಥಾನ ಪಡೆದ ಪ್ಯಾಕು ಪ್ಯಾಕು ಹಿತೇಷ್ ಅಂದರೆ ಯಾರಿಗೆ ಗೊತ್ತಿಲ್ಲ? ತನ್ನ ಪ್ರಥಮ ಪ್ರದರ್ಶನದಲ್ಲೇ ಮಂಗಳೂರು ಮೂಲದ ಮೀನು ಮಾರುವವರ ಸೈಕಲ್ ನ ಹಾರ್ನ್ ಸೌಂಡ್ ಮಿಮಿಕ್ರಿ ಮಾಡಿ ಪ್ಯಾಕು ಪ್ಯಾಕು ಎಂದೇ ಫೇಮಸ್ ಆದವರು ಇವರು.
ಎಲ್ಲರನ್ನೂ ನಗಿಸುತ್ತಲೇ ಇರುವ ಹಾಸ್ಯ ಕಲಾವಿದರ ಬದುಕು ಹಾಸ್ಯ ಮಯವಾಗಿರೊಲ್ಲ. ಅವರ ಜೀವನದಲ್ಲಿ ತುಂಬಾ ಕಷ್ಟ ಕಾರ್ಪಣ್ಯಗಳಿರುತ್ತದೆ, ಹಿತೇಷ್ ಕುಮಾರ್ ಇದಕ್ಕೆ ಹೊರತಲ್ಲ. ಅವರ ಜೀವನದ ಕಥೆಯ ಬಗ್ಗೆ ಇಲ್ಲೊಂದು ವಿಡಿಯೋ ಇದೆ, ನೋಡಿ.
ಅಂದ ಹಾಗೆ ಈ ಹಾಸ್ಯ ರಿಯಾಲಿಟಿ ಶೋನಲ್ಲಿ ನಾಯಾನಾ ಅತ್ಯುತ್ತಮ ನಟಿಯಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಚಿತ್ರ ಕೆಜಿಎಫ್ನಲ್ಲಿ ಅಭಿನಯಿಸುವುದಾಗಿ ಇತ್ತೀಚೆಗೆ ವರದಿಯಾಗಿದೆ. ಯಶ್ ರವರು ರಿಯಾಲಿಟಿ ಶೋನಲ್ಲಿ ನಯನಾರ ಅದ್ಭುತ ಪ್ರದರ್ಶನದಿಂದ ತುಂಬಾ ಪ್ರಭಾವಿತನಾಗಿರುತ್ತಾರೆ ಮತ್ತು ಅದಕ್ಕಾಗಿಯೇ ಅವರು ಕೆಜಿಎಫ್ನಲ್ಲಿ ಕೆಲಸ ಮಾಡಲು ಅವಕಾಶವನ್ನು ನೀಡಿದರು ಎನ್ನಲಾಗಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Entertainment