
ಮಹೇಶ್ ಬಾಬು ನಟಿಸಿರುವ ಮತ್ತು ಎ.ಆರ್ ಮುರುಗಡೋಸ್ ನಿರ್ದೇಶನದ ಸ್ಪೈಡರ್ ನಿರ್ಮಾಪಕರು ಇಂದು ಆಗಸ್ಟ್ 2 ರಂದು ಇಂಟರ್ನೆಟ್ನಲ್ಲಿ 'ಬೂಮ್ ಬೂಮ್' ಶೀರ್ಷಿಕೆಯ ಟೈಟಲ್ ಸಾಂಗ್ ಬಿಡುಗಡೆ ಮಾಡಿದ್ದಾರೆ. ಬಾಹುಬಲಿ 2 ನಂತರ ಸ್ಪೈಡರ್ ಅತ್ಯಂತ ನಿರೀಕ್ಷಿತ ದಕ್ಷಿಣ ಭಾರತೀಯ ಚಿತ್ರ. ತಯಾರಕರು ಬಿಡುಗಡೆ ಮಾಡಿರುವ ಚಿತ್ರದ ಪರ್ಸ್ಟ್ ಲುಕ್ ಮತ್ತು ಟೀಸರ್ ವೀಕ್ಷಕರ ಕುತೂಹಲ ಆಕಾಶವನ್ನು ಮೇಲಕ್ಕೇರಿಸಿದೆ.
Tags:
Entertainment