ಹಿಂದೂಗಳು ಹೆಣ ಸುಟ್ಟು ಹೆಣದ ಮೇಲೆ ಕ್ರೌರ್ಯ ಮಾಡುತ್ತಾರೆ -ಮುಸ್ಲಿಂ ಲೇಖಕ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಸುಪ್ರೀಂ ಕೋರ್ಟ್ ನಿನ್ನೆ ತ್ರಿಪಲ್ ತಲಾಖ್ ವಿರುಧ್ಧ ನೀಡಿದ್ದ ಐತಿಹಾಸಿಕ ತೀರ್ಪು ಮುಸ್ಲಿಂ ಮಹಿಳೆಯರಿಗೆ ನೆಮ್ಮದಿಯ ಉಸಿರನ್ನು ಬಿಡುವಂತೆ ಮಾಡಿದರೆ, ಕೆಲವು ಮುಸ್ಲಿಂ ನಾಯಕರ ನಿದ್ದೆ ಕೆಡಿಸಿದೆ. ತ್ರಿಪಲ್ ತಲಾಖ್ ಅನ್ನುವುದು ಸಾಮಾಜಿಕ ಅನಿಷ್ಟವಾಗಿದ್ದು, ಅದು ಧರ್ಮದ ವಿರುದ್ದ ಎಂದು ತೋರಿಸಲು ಇಲ್ಲಸಲ್ಲದ ಲಾಜಿಕ್ ತಂದು ಜನರ ಮುಂದೆ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ.

ಇಲ್ಲೊಬ್ಬ ಮುಸ್ಲಿಂ ಲೇಖಕ ಹಿಂದುಗಳು ಹೆಣಸುಡುವುದು ಕೌರ್ಯದ ಪರಮಾವಧಿ, ಅದನ್ನೂ ಕೋರ್ಟು ನಿಷೇಧಿಸಲಿ ಎಂದು ತನ್ನ ಮೂರ್ಖತನದ ಲಾಜಿಕ್ ಪ್ರದರ್ಶಿಸಿ ಜನರಿಂದ ನಗೆಪಾಟಲಿಗೆ ಒಳಗಾಗಿದ್ದಾನೆ.

ಆಸಿಫ್ ರಿಯಾಜ್, "ಇಮ್ಕಾನಾತ್ ಕಿ ದುನಿಯಾ" & "ಮುಜಫರ್ ನಗರ್ ಕ್ಯಾಂಪ್ ಮೇನ್" ಪುಸ್ತಕಗಳ ಲೇಖಕ ಅಷ್ಟೇ ಅಲ್ಲದೇ ಉರ್ದು ಅಂಕಣಕಾರ. ಇಷ್ಟೆಲ್ಲಾ ಸಾಹಿತ್ಯಿಕವಾಗಿ ಮುಂದುವರೆದಿದ್ದರೂ, ಸುಪ್ರೀಂ ಕೋರ್ಟ್ ಮುಸ್ಲೀಂ ಮಹಿಳೆಯರನ್ನು 'ತ್ರಿಪಲ್ ತಲಾಖ್' ಎಂಬ ಅನಿಷ್ಟ ಪಧ್ಧತಿಯಿಂದ ರಕ್ಷಿಸಿದ್ದು ಇವರಿಗೆ ನುಂಗಲಾಗದೆ ಗಂಟಲಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಬಾಯಿಗೆ ಬಂದಂತೆ ಟ್ವಿಟ್ಟರ್ ನಲ್ಲಿ ಬರೆಯುತ್ತಿದ್ದಾನೆ.

ಅಷ್ಟಕ್ಕೂ ಆತ ಹಿಂದೂಗಳಲ್ಲಿರುವ ಯಾವುದಾದರೂ ಮೂಢನಂಬಿಕೆ ಬಗ್ಗೆ ಬರೆದಿದ್ದರೆ, ಅದನ್ನು ಪ್ರೋತ್ಸಾಹಿಸಬಹುದಿತ್ತು, ಆದರೆ ಆತ ಹಿಂದೆ ಬಿದ್ದಿದ್ದು ಹಿಂದುಗಳ ಹೆಣದ ಹಿಂದೆ.

ಹೌದು, ಹಿಂದೂಗಳಲ್ಲಿ ಹೆಣ ಸುಡುವ ಕ್ರಮ ಇದೆ, ಅದರಿಂದ ಹೆಣಕ್ಕೆ ನೋವಾಗುದಿಲ್ಲವೇ?? ಹೆಣದ ಮೇಲೆ ಹಿಂದುಗಳು ಕೌರ್ಯ ಎಸೆಯುತ್ತಿಲ್ಲವೇ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೇ, ಸುಪ್ರೀಂ ಕೋರ್ಟ್ ಈ ಬಗ್ಗೆ ಕಾನೂನು ತರಬೇಕೆಂದು ಬೇರೆ ಕೇಳಿಕೊಂಡಿದ್ದಾನೆ.ಇನ್ನು ಇದನ್ನು ಓದಿ ಬಿದ್ದು ಬಿದ್ದು ನಗುತ್ತಿರುವ ಟ್ವಿಟ್ಟಿಗರು, ಈ ಲೇಖಕ ಪಪ್ಪುವಿನ ಅಣ್ಣನೋ ತಮ್ಮನೋ ಎಂದು ಕೇಳಿದ್ದಾರೆ. ಇಲ್ಲೊಬ್ಬ ಫೇಸ್ ಬುಕ್ ನಲ್ಲಿ ಈ ರೀತಿ ತಮಾಶೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಎಮ್ ಅಕ್ಷಯ ನಿತ್ಯಾ ಅನ್ನುವವರು ತಮ್ಮ ಫೇಸ್ ಬುಕ್ ನಲ್ಲಿ ಬರೆಯುತ್ತಾ ಈ ತರ ಲೇವಡಿಮಾಡಿದರು,

ಯಾರೋ ಹೇಳಿದ್ರಂತೆ ಹಿಂದೂ ಸಂಸ್ಕ್ರತಿಯಲ್ಲಿ ಹೆಣವನ್ನು ಸುಡುವುದು ಕೂಡ ತಪ್ಪು ..ಅದು ಕ್ರೂರತೆಯ ಪರಮಾವಧಿ ಅಂತ ..
ಇಂದಂಬೆ ಓ ಪುನ..ಸ್ಬಲ್ಪ ಇಲ್ಲಿ ಕೇಲ.. ಇದು ಸತ್ತ ಪುನ ಮಾರಾಯ ..ನಿಂಥರಾ ಜೀವದ್ದು ಅಲ್ಲ.. ಅಷ್ಟಕ್ಕೂ ಅದು ಕ್ರೌರ್ಯವೇ ಆದರೆ ಪುನವನ್ನು ಹೂಳುವುದು ಎಂತ ಸರಿಯಾ ಮಾರಾಯ.. ಅದಕ್ಕೆ ದಂಬು ಕಟ್ಟುವುದಿಲ್ಲವಾ?ಪುನಕ್ಕೆ ನೆಲದಡಿ ಎಂತ ಏಸಿ ಹಾಕಿ ವೆಂಟಿಲೇಟರ್ ಇಟ್ಟು ಕೌಂಪುತಿಯ ಮಾರಾಯ?
#ಪೆದಂಬು ಮಾರ್ರೆ .ಪೊಕ್ಕಡೆ ಪೆರ್ಚಿಗಟ್ಟುದು
#ನಿತ್ಯಾ

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: A Muslim author writes against corpse burning practice of Hindus.  । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.