ಬಾರ್ಸಿಲೋನಾದಲ್ಲಿ ಭಯೋತ್ಪಾದಕ ದಾಳಿ - 13 ಸಾವು

og:image

ಬಾರ್ಸಿಲೋನಾ: ಬಾರ್ಸಿಲೋನಾದಲ್ಲಿ ಭಯೋತ್ಪಾದಕ ದಾಳಿ, ಭಾರಿ ಗಾತ್ರದ ವ್ಯಾನ್ ಅನ್ನು ಜನರ ನಡುವೆ ನುಗ್ಗಿಸಿದ ಭಯೋತ್ಪಾದಕರು, ಸ್ಥಳೀಯ ಮಾಧ್ಯಮದ ವರದಿ ಪ್ರಕಾರ 13 ಜನರು ಮ್ರತ ಪಟ್ಟಿರುವ ಶಂಕೆಇದೆ.

ಪೊಲೀಸರು ಅಟ್ಯಾಕ್ ಅನ್ನು  ದೃಢಪಡಿಸಿದರು

"ಮಾರಣಾಂತಿಕ ಹಲ್ಲೆ, ಹಲವಾರು ಅಪಘಾತದಿಂದ ಗಾಯಗೊಂಡರು" ಎಂದು ಕ್ಯಾಟಲಾನ್ ಪೊಲೀಸರು ಟ್ವೀಟ್ ಮಾಡಿದರು. ಕನಿಷ್ಟ
13 ಜನರು ಮ್ರತ ಪಟ್ಟಿರುವ ಶಂಕೆ ಇದ್ದು ಮತ್ತು 20 ಮಂದಿ ಗಾಯಗೊಂಡಿದೆ ಎಂದು ವರದಿ ಮಾಡಿದೆ.

ಅತ್ಯಂತ ಬ್ಯೂಸಿಯಾದ ಸ್ಥಳದಲ್ಲಿ ಆಕ್ರಮಣ

ಪ್ರಸಿದ್ಧ ಲಾಸ್ ರಾಂಬ್ಲಾಸ್ ಬೌಲೆವರ್ಡ್ ಬಾರ್ಸಿಲೋನಾದ ಅತ್ಯಂತ ಜನನಿಬಿಡ ಬೀದಿಗಳಲ್ಲಿ ಒಂದಾಗಿದೆ, ಸಾಮಾನ್ಯವಾಗಿ ರಾತ್ರಿಯವರೆಗೆ ಪ್ರವಾಸಿಗರು ಮತ್ತು ಬೀದಿ ಪ್ರದರ್ಶಕರನ್ನು ಆಕರ್ಷಿಸುತ್ತಿದೆ. ಟೆರರಿಸ್ಟ್ ಗಳು ಇಂತಹ ಸ್ಥಳವನ್ನೇ ಆರಿಸಿದ್ದು, ಅಧಿಕ ಜನರನ್ನು ಬಲಿ ತೆಗೆಯುವ ಯೋಜನೆ ಹೊಂದಿದ್ದರು.

ವ್ಯಾನ್ ಅಟ್ಯಾಕ್ ನಂತರ ಎರಡು ಸಶಸ್ತ್ರ ಟೆರರಿಸ್ಟ್ ಗಳು ಬಾರ್ಸಿಲೋನಾದಲ್ಲಿ ರೆಸ್ಟೋರೆಂಟ್ ಒಂದನ್ನು ಪ್ರವೇಶಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಮಾಡಿದೆ

English Summary:Barcelona attack: Local media report up to 13 deaths
Tags : Barcelona, Terrorist, attack, 13 deaths
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ