
ಆದರೆ ಓರಿಸ್ಸ ಮೂಲದ ಕಾಲೇಜು ತರುಣಿ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಾಲೇಜಿನ ಆವರಣದಲ್ಲಿ ಪ್ರಭುದೇವ ತರ ಡ್ಯಾನ್ಸ್ ಮಾಡಿ ಜನರನ್ನು ಮರಳು ಮಾಡಿದ್ದಾಳೆ. ಸಿನಿಮಾ ತಾರೆಯನ್ನೂ ನಾಚಿಸುವಂತೆ ಡ್ಯಾನ್ಸ್ ಮಾಡ್ತಾ ಇದ್ದ ಕಾಲೇಜು ತರುಣಿಯನ್ನು ಕಂಡು ಅವಳ ಗೆಳತಿಯರು ಸಿಳ್ಳೆ ಹೊಡೆದು ಹುರಿದುಂಬಿಸಿದ್ದಾರೆ. ಚಪ್ಪಾಳೆ ಹೊಡೆದು ಅವಳನ್ನು ಪ್ರೋತ್ಸಾಹಿಸಿದ್ದಾರೆ. ನೀವೂ ಅವಳ ನ್ರತ್ಯ ನೋಡಬೇಕಾದರೆ ಈ ಕೆಳಗಿನ ವಿಡಿಯೋ ನೋಡಿ.