ನಗ್ನ ಚಿತ್ರ ಶೇರ್ ಮಾಡುವುದಾಗಿ ಬೆದರಿಕೆ - ಬಶೀರ್ ಮೇಲೆ ಕೇಸ್

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಬಂಟ್ವಾಳ :  ಬಶೀರ್ ಎಂಬ ವ್ಯಕ್ತಿ, ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಹಿಳೆಯೊಬ್ಬರ ನಗ್ನ ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುವ ಮೂಲಕ ಮಹಿಳೆಯೊಬ್ಬಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ವರದಿಯಾಗಿದ್ದು, ಈ ಬಗ್ಗೆ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದೂರುದಾರಳಾದ ಬೆದ್ರಕಾಡು ಮೂಲದ 19 ವರ್ಷದ ಮಹಿಳೆ. ತನ್ನ ಅಕ್ಕನ ಪತಿ, ಬಲವಂತದಿಂದ ತನ್ನೊಂದಿಗೆ ದೈಹಿಕ ಸಂಬಂಧ ಬೆಳಿಸಿದ್ದಾನೆ ಎಂದು ಅವಳು ಹೇಳಿಕೊಂಡಿದ್ದಾಳೆ. ಆಕೆಯ ನಗ್ನ ಚಿತ್ರಗಳನ್ನು ಸಹ ಅವನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾನೆ ಎನ್ನಲಾಗಿದೆ.

ಈ ಫೋಟೋಗಳ ಆಧಾರದ ಮೇಲೆ, ಅವನು ತನ್ನ ಫೋಟೋಗಳನ್ನ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಆತ ತನಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ  ಬಲೆಬೀಸಿದ್ದಾರೆ. 
English Summary: Case filled against basheer for blackmailing woman in Bantwal , relative of woman basheer blackmailed the lady । NeraNews.com is a leading daily news website, with latest updates from Politics, Sports, Crime, Science, Health, Latest Movie update Matrimonial and other entertaining stories around the world. We have daily 20,000 page visitors.