
ಮಹಾರಾಷ್ಟ್ರ: ಮುಂಬೈನ ದಹಿಸರ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಹಳಿಗಳಲ್ಲಿ ಸಿಲುಕಿಕೊಂಡಿದ್ದ 60 ವರ್ಷದ ವ್ಯಕ್ತಿಯ ಪ್ರಾಣ ಉಳಿಸಲು ಮುಂಬೈ ಪೊಲೀಸ್ ಕಾನ್ಸ್ಟೇಬಲ್ ಸಹಾಯ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಎಲ್ಲರೂ ಕಾನ್ಸ್ಟೇಬಲ್ ಸಹಾಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಹಳಿ ಕ್ರಾಸ್ ಮಾಡುವಾಗ ಚಪ್ಪಲಿ ಬಿದ್ದಿದ್ದು, ಅದನ್ನು ವಾಪಸ್ ತೆಗೆದು ಕೊಳ್ಳಲು ನಿಂತಾಗ ಸ್ವಲ್ಪ ಹೊತ್ತು ಗಲಿಬಿಲಿಗೊಂಡು, ಇನ್ನೇನು ರೈಲು ಬರುತ್ತಿದೆ ಎನ್ನುವಾಗ ಹಳಿದಾಟಲು ಪ್ರಯತ್ನಿಸಿದ್ದ.
#WATCH | Maharashtra: A constable of Mumbai Police helped a 60-year-old man, who got stuck at a railway track, save his life at Dahisar railway station in Mumbai yesterday. pic.twitter.com/lqzJYf09Cj
— ANI (@ANI) January 2, 2021
Tags:
India