
ಕೊರೊನಾ ಸೋಂಕು ಬೆಂಗಳೂರಿನ ಎಲ್ಲಾ ಪೋಲಿಸ್ ಸ್ಟೇಶನ್ ಗಳಲ್ಲಿ ಧಾಳಿ ಮಾಡಿ ಎಲ್ಲಾ ಪೋಲಿಸರೂ ಕರೊನಾ ಭೀತಿಯಿಂದ ಇದ್ದಾಗ, ಒಂದು ಸ್ಟೇಶನ್ ಮಾತ್ರ ಯಾವುದೇ ತೊಂದರೆಗೆ ಒಳಗಾಗಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಡಿಸಿಪಿ ಶರಣಪ್ಪ ಸೂಚಿಸಿರುವ ಆಯುರ್ವೇದಿಕ್ ಕಷಾಯದ ಬಲದಿಂದ ಭಾರತಿ ನಗರ ಪೋಲಿಸರು ಕೊರೊನಾ ಸೋಂಕಿನಿಂದ ರಕ್ಷಣೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಕಷಾಯ ಮಾಡುವ ವಿಧಾನ ಹೀಗಿದೆ.
ಚಕ್ಕೆ, ಲವಂಗ, ಶುಂಠಿ, ಕಾಳುಮೆಣಸು, ಅಮೃತಬಳ್ಳಿ, ಬೆಳ್ಳುಳ್ಳಿ, ನಿಂಬೆಹಣ್ಣು ಮತ್ತು ತುಳಸಿದಳವನ್ನು ನೀರಿಗೆ ಹಾಕಿ ಕುದಿಸಬೇಕು. ಹೀಗೆ ಕುದಿಸಿದ ಕಷಾಯವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸಬೇಕು.
ಈಗಾಗಲೇ ಸಾಮಾಜಿಕ ತಾಲಜಾಣಗಳಲ್ಲಿ ಹೋಮಿಯೋಪತಿ ಇಂದ ಕೊರೊನಾ ಹೋಗಲಾಡಿಸಲು ಸಾಧ್ಯವಿಲ್ಲ ಎಂಬ ಚರ್ಚೆ ನಡೆಯುತ್ತಿದ್ದರೂ, ಅಲೋಪತಿಯಿಂದಲೂ ಯಾವುದೇ ಔಷದಿ ಇನ್ನು ಮಾರುಕಟ್ಟೆಗೆ ಬಂದಿಲ್ಲ. ಮೇಲೆ ಹೇಳಿರುವ ಕಷಾಯದಿಂದ ಕರೊನಾ ಬರುವುದಿಲ್ಲ ಎಂಬ ನಿಖರ ಮಾಹಿತಿ ಎಲ್ಲೂ ಇಲ್ಲದಿದ್ದರೂ, ಪೋಲಿಸ್ ಸಿಬ್ಬಂದಿ ಈ ಕಷಾಯದ ಮೂಲಕ ಕರೊನಾಗೆ ತಡೆಪಡೆದಿದ್ದಾರೆ ಎನ್ನುವುದು ನಿಜವಾದರೆ ಇದನ್ನು ಉಪಯೋಗಿಸುದರಲ್ಲಿ ತಪ್ಪೇನಿಲ್ಲ ಅಲ್ಲವೇ? ಹಾಗಾದರೆ ಇದನ್ನು ಈಗಲೇ ಶೇರ್ ಮಾಡಿ.
Tags:
Health