ಆಕ್ಟೋಪಸ್, ಆಮೆ, ಮೊಲ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ಕೈಯಲ್ಲಿ ಯಾವ ದೇಶ ಕಪ್ ಗೆಲ್ಲುತ್ತದೆ ಎಂದು ಭವಿಷ್ಯ ತಿಳಿಯುವ ಸುದ್ದಿಗಳನ್ನು ನಾವು ಕೇಳಿದ್ದೇವೆ.
ಇದೀಗ ಕ್ರಿಕೆಟ್ ವಿಶ್ವಕಪ್ ಉಪಾಂತ್ಯ ಹಂತಕ್ಕೆ ತಲುಪಿದೆ ಮತ್ತು ಏಷ್ಯಾದ ಏಕೈಕ ರಾಷ್ಟ್ರವಾಗಿ ಭಾರತ ಸೆಮಿ ಫೈನಲ್ ಪ್ರವೇಶಿಸಿದೆ.
ಇಲ್ಲೊಬ್ಬರು ತೆಂಗಿನ ಕಾಯಿ ಹಿಡಿದು ಭವಿಶ್ಯ ಹೇಳೋಕೆ ಹೊರಟ್ಟಿದ್ದಾರೆ. ಅವರ ಪ್ರಕಾರ ರಿಸಲ್ಟ್ ಈ ತರ ಇರುತ್ತೆ;
ಸೆಮಿ ಫೈನಲ್ ರಿಸಲ್ಟ್
ನ್ಯೂಜಿಲಂಡ್ ಟಾಸ್ ನಲ್ಲಿ ಜಯಗಳಿಸುತ್ತದೆ ಮತ್ತು 230-250 ರನ್ ಗಳಿಸುತ್ತದೆ. 240 /8
ಈ ಗುರಿಯನ್ನು ಭಾರತ ಆರು ವಿಕೆಟ್ ಗಳನ್ನು ಕಳೆದು ಕೊಂಡು ಜಯಗಳಿಸುತ್ತದೆ ಎಂದಿದ್ದಾರೆ. ಆದರೆ ನಿನ್ನೆ ಮಳೆಯಿಂದಾಗಿ ೨೧೧ ರನ್ ಗಳಿಸಿದ್ದ ನ್ಯೂಜಿಲಂಡ್ ಭವಿಶ್ಯದ ಪ್ರಕಾರ ಇನ್ನು ೧೯ ರನ್ ಗಳಿಸಬೇಕಿತ್ತು. ಭಾರತ ಜಯಗಳಿಸುವ ಸಾಧ್ಯತೆ ನಿಚ್ಚಲವಾಗಿದ್ದು, ಭವಿಶ್ಯ ನಿಜವಾಗುವುದು ಖಚಿತ ಎನ್ನಲಾಗಿದೆ.
ಎರಡನೇ ಸೆಮಿಪೈನಲ್ ನಲ್ಲಿ ಇಂಗ್ಲಂಡ್ ಟಾಸ್ ಜಯಗಳಿಸಿ ರನ್ ಗಳಿಸಲಿದೆ, ಮತ್ತು ಆಸ್ಟ್ರೇಲಿಯಾ ೨೦ ರನ್ ಗಳಿಂದ ಪಂದ್ಯದಲ್ಲಿ ಸೋಲಲಿದೆ ಎಂದಿದ್ದಾರೆ.
ಫೈನಲ್ ಭಾರತ ಮತ್ತು ಇಂಗ್ಲಂಡ್ ಮಧ್ಯೆ ನಡೆಯಲಿದ್ದು, ಭಾರತ ಟಾಸ್ ಜಯಗಳಿಸಿ ಬ್ಯಾಟಿಂಗ್ ಆರಿಸಿ, ೩೨೫ ರಿಂದ ೩೪೦ ರನ್ ಗಳಿಸಲಿದೆ. ವಿರಾಟ್ ಕೊಹ್ಲಿ ಶತಕ ಭಾರಿಸಲಿದ್ದು, ಇಂಗ್ಲಂಡ್ ಈ ಪಂದ್ಯದಲ್ಲಿ ಸೋಲುವುದು ಖಚಿತ ಎನ್ನಲಾಗಿದೆ. ೩೦೦ ರನ್ ಗಳಿಸುವಲ್ಲಿ ಸಫಲರಾದರೂ ಇಂಗ್ಲಂಡ್ ಭಾರತ ನೀಡಿರುವ ಗುರಿತಲುಪಲ್ಲ ಎಂದಿದ್ದಾರೆ.
ಇನ್ನು ವಿರಾಟ್ ಕೊಹ್ಳಿ ಈ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮಾಚ್ ಅಗುತ್ತಾರೆ ಎನ್ನಲಾಗಿದೆ.
ಇನ್ನು ರೋಹಿತ್ ಶರ್ಮ ಮ್ಯಾನ್ ಆಫ್ ದಿ ಸಿರೀಸ್ ಆಗಲಿದ್ದು, ಆಸ್ಟ್ರೇಲಿಯಾ ಬೌಲರ್ ಕೂಡ ಸಿರೀಸ್ ನಲ್ಲಿ ಉತ್ತಮ ಬಾಲಿಂಗ್-ಗೆ ಕಪ್ ಗೆಲ್ಲಲಿದ್ದಾರೆ. ಪೈನಲ್ ನಲ್ಲಿ ವಿರಾಟ್ ಎರಡು ಕಾಚ್ ಹಿಡಿಯುವುದು ಖಚಿತ ಎಂದಿದ್ದಾರೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಇದೀಗ ಕ್ರಿಕೆಟ್ ವಿಶ್ವಕಪ್ ಉಪಾಂತ್ಯ ಹಂತಕ್ಕೆ ತಲುಪಿದೆ ಮತ್ತು ಏಷ್ಯಾದ ಏಕೈಕ ರಾಷ್ಟ್ರವಾಗಿ ಭಾರತ ಸೆಮಿ ಫೈನಲ್ ಪ್ರವೇಶಿಸಿದೆ.