ಬಾರಾಸಾಟ್: ದತ್ತಾಪುರದಲ್ಲಿ ಭಾನುವಾರ ರಾತ್ರಿ, 21 ವರ್ಷದ ಕಾಲೇಜು ವಿದ್ಯಾರ್ಥಿಯು ತನ್ನ ಗೆಳತಿಯೊಂದಿಗೆ ವೀಡಿಯೊ ಕರೆ ಮಾಡುತ್ತಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಲಿಸ್ ಯುವಕನ ಹಾಗೂ ಗೆಳತಿಯ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನ್ಯೂ ಬ್ಯಾರಕ್ಪೋರ್ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ರಂಜನ್ ದೇಬ್ನಾಥ್ ಅವರು, ತನ್ನ ತಂದೆ ಎರಡನೇ ಬಾರಿಗೆ ವಿವಾಹವಾದ ನಂತರ ಖಿನ್ನತೆಗೆ ಒಳಗಾಗಿದ್ದರು ಮತ್ತು ಮೂರು ತಿಂಗಳುಗಳ ಹಿಂದೆ ಮನೆಯಿಂದ ಹೊರಬಂದರು. ಅವರ ತಾಯಿ ಬಹಳ ಹಿಂದೆಯೇ ಸಾವನ್ನಪ್ಪಿದ್ದರು. ತನ್ನ ತಂದೆಯನ್ನು ತೊರೆದ ನಂತರ ಅವರು ಬೈಶಾಲಿ, ದತ್ತಾಪುಕುರ್ನಲ್ಲಿ ತಮ್ಮ ಅಜ್ಜಿ ಮತ್ತು ಚಿಕ್ಕಪ್ಪರೊಂದಿಗೆ ವಾಸಿಸುತ್ತಿದ್ದರು. ದೇಬ್ನಾಥ್ ತನ್ನ ಗೆಳತಿಗೆ ಕರೆ ಮಾಡಿ ಮಾನಸಿಕ ಸಂಕಟ ಬಗ್ಗೆ ಮಾತನಾಡತ್ತಿದ್ದ ಎನ್ನಲಾಗಿದೆ.
ಭಾನುವಾರದಂದು, ಸುಮಾರು 11 ಗಂಟೆಗೆ ದೇಬ್ನಾಥ್ ಹುಡುಗಿಗೆ ಕಾಲ್ ಮಾಡಿದ್ದ. "ದೇಬ್ನಾಥ್ ಖಿನ್ನತೆಗೆ ಒಳಗಾಗಿದ್ದು, ಬದುಕಲು ಇಷ್ಟವಿಲ್ಲ ಎಂದು ಹೇಳುತ್ತಿದ್ದ" ಎಂದು ಅವನ ಗೆಳತಿ ಪೊಲೀಸರಿಗೆ ತಿಳಿಸಿದರು. ಆತನ ಗೆಳತಿ ದೇಬ್ನಾಥ್ ನನ್ನು ಪಾಸಿಟಿವ್ ಆಗಿರಲು ಸಲಹೆ ನೀಡುತ್ತಿದ್ದಳು, ಆದರೆ ಆತ ಸೀಲಿಂಗ್ ಫ್ಯಾನ್ನಿಗೆ ಟವಲ್ನಿಂದ ಸ್ವತಃ ತಾನೇ ನೇಣುಹಾಕಿದ್ದಾನೆ..
ಸೀಲಿಂಗ್ ಫ್ಯಾನ್ನಿಂದ ಸ್ವತಃ ನೇಣು ಹಾಕುತ್ತಿದ್ದಾಗ ಡೆಬ್ನಾಥ್ ಫೋನ್ ಅನ್ನು ಬಿಟ್ಟುಹೋಗಿದ್ದ. ಗೆಳತಿ ಡೆಬ್ನಾಥ್ ಫೋನ್ ಗೆ ಪ್ರತಿಕ್ರಿಯೆ ನೀಡದ್ದು ನೋಡಿ ಅನುಮಾನ ಬಂದು, ನಂತರ ದತ್ತಪಕುರಿನಲ್ಲಿ ವಾಸಿಸುವ ಗೆಳೆಯನಿಗೆ ಫೊನ್ ಮಾಡಿ ವಿಶಯ ತಿಳಿಸಿದ್ದಳು. ಆದರೆ ದೇಬ್ನಾಥ್ ಅವರ ಕುಟುಂಬಕ್ಕೆ ತಿಳಿಸಲಾಗುವ ಹೊತ್ತಿಗೆ ತಡವಾಗಿತ್ತು, ಸೋಮವಾರ ಬೆಳಿಗ್ಗೆ ಬಾಗಿಲು ತೆರೆದಾಗ ಅವನು ನೇಣು ಹಾಕಿದ್ದು, ನಂತರ ಅವರು ಪೊಲೀಸರಿಗೆ ತಿಳಿಸಿದರು.
ಮೊದಲ ತನಿಖೆಗೆ ಇದು ಆತ್ಮಹತ್ಯಾ ಪ್ರಕರಣವೆಂದು ಕಾಣುತ್ತದೆ ಎಂದು ಪೊಲೀಸರು ಹೇಳಿದರು, ಆದಾಗ್ಯೂ, ಯಾವುದೇ ಆತ್ಮಹತ್ಯಾ ಲೆಟರ್ ಬಿಟ್ಟೂ ಹೋಗಿಲ್ಲ. ವೈದ್ಯಕೀಯ ಪರೀಕ್ಷೆಗೆ ದೇಹವನ್ನು ಕಳುಹಿಸಲಾಗಿದೆ. " ತನ್ನ ತಂದೆ ವಿವಾಹವಾದ ನಂತರ ಆತ ಖಿನ್ನತೆಗೆ ಒಳಗಾಗಿದ್ದನೆಂದು ನಾವು ತಿಳಿದುಕೊಂಡಿದ್ದೇವೆ. ನಾವು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ "ಎಂದು ದೂತಾಪುಕುರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.ನ್ಯೂ ಬ್ಯಾರಕ್ಪೋರ್ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ರಂಜನ್ ದೇಬ್ನಾಥ್ ಅವರು, ತನ್ನ ತಂದೆ ಎರಡನೇ ಬಾರಿಗೆ ವಿವಾಹವಾದ ನಂತರ ಖಿನ್ನತೆಗೆ ಒಳಗಾಗಿದ್ದರು ಮತ್ತು ಮೂರು ತಿಂಗಳುಗಳ ಹಿಂದೆ ಮನೆಯಿಂದ ಹೊರಬಂದರು. ಅವರ ತಾಯಿ ಬಹಳ ಹಿಂದೆಯೇ ಸಾವನ್ನಪ್ಪಿದ್ದರು. ತನ್ನ ತಂದೆಯನ್ನು ತೊರೆದ ನಂತರ ಅವರು ಬೈಶಾಲಿ, ದತ್ತಾಪುಕುರ್ನಲ್ಲಿ ತಮ್ಮ ಅಜ್ಜಿ ಮತ್ತು ಚಿಕ್ಕಪ್ಪರೊಂದಿಗೆ ವಾಸಿಸುತ್ತಿದ್ದರು. ದೇಬ್ನಾಥ್ ತನ್ನ ಗೆಳತಿಗೆ ಕರೆ ಮಾಡಿ ಮಾನಸಿಕ ಸಂಕಟ ಬಗ್ಗೆ ಮಾತನಾಡತ್ತಿದ್ದ ಎನ್ನಲಾಗಿದೆ.