
ಐಎಎಫ್ ಪೈಲಟ್ ಅಭಿನಂದನ್ ನನ್ನು ವಶಪಡಿಸಿಕೊಂಡ ಪಾಕಿಸ್ತಾನದೊಂದಿಗಿನ ಯಾವುದೇ 'ಒಪ್ಪಂದ' ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ
IAF ಯ ಬಾಲಾಕೋಟ್ ಧಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಬಿಕ್ಕಟ್ಟುಗಳು ಉಲ್ಬಣಗೊಂಡಿವೆ. ಎರಡೂ ದೇಶಗಳೂ ತಲಾ ಒಂದು ವಿಮಾನವನ್ನು ಕಳೆದುಕೊಂಡಿದ್ದು ನಂತರ ಭಾರತೀಯ ಪೈಲಟ್ ಈಗ ಪಾಕಿಸ್ತಾನದ ವಶದಲ್ಲಿದ್ದಾರೆ.
"ಯಾವುದೇ ಮಾತುಕತೆ ನಡೆಸುವ ಮುಂಚೆ ಐಎಎಫ್ ಪೈಲಟ್ ಅಭಿನಂದನ್-ರನ್ನು ಮರಳಿ ಕಳುಹಿಸಿ" ಎಂದು ಭಾರತ ಪಾಕಿಸ್ತಾನವನ್ನು ಎಚ್ಚರಿಸಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.IAF ಯ ಬಾಲಾಕೋಟ್ ಧಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಬಿಕ್ಕಟ್ಟುಗಳು ಉಲ್ಬಣಗೊಂಡಿವೆ. ಎರಡೂ ದೇಶಗಳೂ ತಲಾ ಒಂದು ವಿಮಾನವನ್ನು ಕಳೆದುಕೊಂಡಿದ್ದು ನಂತರ ಭಾರತೀಯ ಪೈಲಟ್ ಈಗ ಪಾಕಿಸ್ತಾನದ ವಶದಲ್ಲಿದ್ದಾರೆ.
"ಯಾವುದೇ ಮಾತುಕತೆ ನಡೆಸುವ ಮುಂಚೆ ಐಎಎಫ್ ಪೈಲಟ್ ಅಭಿನಂದನ್-ರನ್ನು ಮರಳಿ ಕಳುಹಿಸಿ" ಎಂದು ಭಾರತ ಪಾಕಿಸ್ತಾನವನ್ನು ಎಚ್ಚರಿಸಿದೆ.