
ಪನಜಿ: ಕದಂಬ ಬಸ್ ನಿಲ್ದಾಣದಲ್ಲಿ ಬೂರ್ಕಾ ಧರಿಸಿ, ಮುಸ್ಲಿಮ್ ಮಹಿಳೆಯಂತೆ ನಟಿಸಿ ಮಹಿಳಾ ಶೌಚಾಲಯವನ್ನು ಪ್ರವೇಶಿಸಿದ ಸರ್ಕಾರಿ ನೌಕರನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿರ್ಜಿಲ್ ಫೆರ್ನಾಂಡಿಸ್, ಮರ್ಸಸ್ನ ನಿವಾಸಿಯಾಗಿದ್ದು, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಫೆರ್ನಾಂಡಿಸ್ ಬುರ್ಖಾ ಧರಿಸಿ ಮಹಿಳಾ ಶೌಚಾಲಯವನ್ನು ಪ್ರವೇಶಿಸಿ ಸ್ವಲ್ಪ ಸಮಯದ ನಂತರ ನಿರ್ಗಮಿಸಿದ್ದ ಎಂದು ಪೊಲೀಸ್ ಉಪ ಇನ್ಸ್ಪೆಕ್ಟರ್ ವಿವೇಕ್ ಹಲಾರ್ಕರ್ ಹೇಳಿದ್ದಾರೆ.
ಫೆರ್ನಾಂಡಿಸ್ ಅಸಾಮಾನ್ಯ ರೀತಿಯಲ್ಲಿ ನಡೆದುಕೊಂಡು ಹೋಗುವುದನ್ನ ನೋಡಿದ ಸಾರ್ವಜನಿಕರು ಪ್ರಶ್ನಿಸಿದಾಗ ಅದು ಬುರ್ಖಾ ಧರಿಸಿದ್ದ ವ್ಯಕ್ತಿ ಎಂದು ತಿಳಿದುಬಂತು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.ಆರೋಪಿ ವಿರ್ಜಿಲ್ ಫೆರ್ನಾಂಡಿಸ್, ಮರ್ಸಸ್ನ ನಿವಾಸಿಯಾಗಿದ್ದು, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಫೆರ್ನಾಂಡಿಸ್ ಬುರ್ಖಾ ಧರಿಸಿ ಮಹಿಳಾ ಶೌಚಾಲಯವನ್ನು ಪ್ರವೇಶಿಸಿ ಸ್ವಲ್ಪ ಸಮಯದ ನಂತರ ನಿರ್ಗಮಿಸಿದ್ದ ಎಂದು ಪೊಲೀಸ್ ಉಪ ಇನ್ಸ್ಪೆಕ್ಟರ್ ವಿವೇಕ್ ಹಲಾರ್ಕರ್ ಹೇಳಿದ್ದಾರೆ.
ಫೆರ್ನಾಂಡಿಸ್ ಅಸಾಮಾನ್ಯ ರೀತಿಯಲ್ಲಿ ನಡೆದುಕೊಂಡು ಹೋಗುವುದನ್ನ ನೋಡಿದ ಸಾರ್ವಜನಿಕರು ಪ್ರಶ್ನಿಸಿದಾಗ ಅದು ಬುರ್ಖಾ ಧರಿಸಿದ್ದ ವ್ಯಕ್ತಿ ಎಂದು ತಿಳಿದುಬಂತು.