ಪ್ರತಿಯೊಬ್ಬರೂ ಜೀವನದಲ್ಲಿ ತಮ್ಮದೇ ಆದ ಮನೆ ಬೇಕೆಂಬ ಆಸೆ ಹೊಂದಿರುತ್ತಾರೆ. ಆದರೆ ಬಾಲಿವುಡ್ ತಾರೆಗಳಿಗೆ ಬಂದಾಗ, ಅವರ ಕನಸಿನ ಮನೆ ಕೇವಲ ತಮ್ಮ ದೇಶಕ್ಕೆ ಸೀಮಿತವಾಗಿಲ್ಲ. ಸಾಮಾನ್ಯವಾಗಿ ಎಲ್ಲಾ ಬಾಲಿವುಡ್ ನಟ ನಟಿಯರೂ ವಿದೇಶಗಳಲ್ಲಿ ಮನೆಗಳನ್ನು ಖರೀದಿಸುತ್ತಾರೆ. ಬಾಲಿವುಡ್ ತಾರೆಯರು ಸ್ವಾಮ್ಯದ, ವಿದೇಶಿ, ಅಮೂಲ್ಯ ಮತ್ತು ಭವ್ಯವಾದ ಮನೆಗಳನ್ನು ನೋಡಿದರೆ, ಈ ಮನೆ ಕಣ್ಣು ಕುಕ್ಕುತ್ತದೆ.
ಮನೆಯಲ್ಲೇ ಕೂತು ಮೊಬೈಲ್ ಮೂಲಕ ತಿಂಗಳಿಗೆ 2.5 ಲಕ್ಷ ರೂ ಸಂಪಾದಿಸಿ..ಹೇಗೆ ಅಂತೀರಾ..ಇಲ್ಲಿ ಓದಿ
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ದುಬೈನ ಜ್ಯೂಮಿರಾಹ್ ಗಾಲ್ಫ್ ಎಸ್ಟೇಟ್ಸ್ನಲ್ಲಿರುವ ಒಂದು ಬೆಲೆಬಾಳುವ ಆಸ್ತಿ ಹೊಂದಿದ್ದಾರೆ. ರೆಸಾರ್ಟ್ ಶೈಲಿಯ ವಿಲ್ಲಾವು 5600 ಚದರ ಅಡಿಗಳಿಂದ 10,600 ಚದುರ ಅಡಿಗಳವರೆಗೆ ಇರುತ್ತದೆ ಮತ್ತು 15 ರಿಂದ 35 ಮಿಲಿಯನ್ ಅರಬ್ ಎಮಿರೇಟ್ಸ್ ದಿರ್ಹಮ್ವರೆಗೆ ಬೆಲೆ ಇದೆ. ಅಂದರೆ ಭಾರತದ ರುಪಾಯಿಗೆ ಹೋಲಿಸಿದರೆ ಇದರ ಬೆಲೆ ೬೫ ಕೋಟಿ.

Tags:
Entertainment