"ಬಿಗ್ ಬಾಸ್ ಪ್ರಥಮ್ ನನ್ನ ಸೊಂಟಕ್ಕೆ ಕೈಹಾಕಿದ್ದ" - ಒಳ್ಳೆ ಹುಡುಗನ ನಿಜರೂಪ

ಇಲ್ಲೊಬ್ಬಳು ಚಿತ್ರ ನಟಿ ನಿರ್ದೇಶಕನ ಜೊತೆ ಮಾತಾಡುವುದು ರೆಕಾರ್ಡ್ ಆಗಿದೆ. ನಿರ್ದೇಶಕರು ನಟಿಯ ಜೊತೆ ಪ್ರಥಮ್ ಬಗ್ಗೆ ವಿಚಾರಿಸುತ್ತಿದ್ದು, ಆಕೆ ಪ್ರಥಮ್ ಕಾಲ್ ಮಾಡಿದ್ರೆ ಯಾವ ತರ ಮಾತಾಡ್ತಾನೆ, ಹೇಗೆ ವರ್ತಿಸುತ್ತಾನೆ ಎಂದೆಲ್ಲಾ ಬಿಚ್ಚಿಟ್ಟಿದ್ದಾಳೆ.
ಕಾಮೆಂಟ್ಗಳಿಲ್ಲ