ಮನೆಯಲ್ಲೇ ಕೂದಲು ಸ್ಟ್ರೈಟ್ (ನೇರ) ಮಾಡುವುದು ಹೇಗೆ - ಇಲ್ಲಿದೆ ಸುಲಭ ಉಪಾಯ -ಶೇರ್ ಮಾಡಿ

og:image
ಕೂದಲು ಸ್ಟ್ರೈಟ್ ಮಾಡಲು ಸಾವಿರಾರು ರೂಪಾಯಿ ವ್ಯಯಿಸುತ್ತಿದ್ದೀರ?? ಮನೆಯಲ್ಲೇ ಕೂದಲು ನೇರ ಮಾಡುವಂತೆ ಇದ್ದಿದ್ದರೆ ಎಷ್ಟು ಒಳ್ಳೆಯದಲ್ವಾ ಅಂತ ಯೋಚಿಸಿದ್ದೀರ?? ಇಲ್ಲಿದೆ ನೋಡಿ ವಿಡಿಯೋ. ಈ ವೀಡಿಯೋ ನ ಈಗಲೇ ನಿಮ್ಮ ಮಹಿಳಾ ಗೆಳತಿಯರಿಗೆ ಫಾರ್ವಡ್ ಮಾಡಿ, ಅವರು ನಿಮಗೆ ಥಾಂಕ್ಸ್ ಹೇಳದೇ ಇರೊಲ್ಲ. ಫಾರ್ವಡ್ ಮಾಡುವುದು ತುಂಬಾ ಸುಲಭ, ಈ ವೆಬ್ ಸೈಟ್ ನ ಕೆಳಭಾಗದಲ್ಲಿ ವಾಟ್ಸಾಪ್ ಮತ್ತು ಫೇಸ್ ಬುಕ್ ನ ಸಿಂಬಲ್ ಇದೆ, ಅದನ್ನು ಒತ್ತಿದರೆ ಸುಲಭವಾಗಿ ಶೇರ್ ಮಾಡಬಹುದು.
ಉಪಯೋಗಿಸಿರುವ ಸಾಮಗ್ರಿಗಳುಃ
ತೆಂಗಿನಕಾಯಿ ಹಾಲು
ಕಾಸ್ಟರ್ ಆಯಿಲ್ (Castor Oil)
ಅಲೋವೆರಾ ಜೆಲ್ (Aloe Vera Gel )
ಜೋಳದ ಹಿಟ್ಟು (Corn Flour )
ಹಾಲು
English Summary:Straighten ur hair at home
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ