ಮ್ಯಾಚ್ ಮದ್ಯೆಯೇ ನಿದ್ದೆಗೆ ಜಾರಿದ ಮಹೇಂದ್ರ ಸಿಂಗ್ ಧೋನಿ. ಇದು ನಡೆದದ್ದು ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಪಂದ್ಯದಲ್ಲಿ. ಭಾರತದ ಜಯಕ್ಕೆ ಇನ್ನೂ 8 ರನ್ ಬಾಕಿಯಿದ್ದಾಗ ಆತಿಥೇಯ ತಂಡದ ಅಭಿಮಾನಿಗಳು ಸೋಲನ್ನು ಸಹಿಸಿಕೊಳ್ಳದೇ ಕ್ರೀಡಾಂಗಣದ ತುಂಬೆಲ್ಲಾ ಬಾಟಲ್ಗಳನ್ನು ಎಸೆಯುತ್ತ ಆಟಕ್ಕೆ ಅಡ್ಡಿಯುಂಟು ಮಾಡಲು ಯತ್ನಿಸಿದರು. ಈ ಸಮಯದಲ್ಲಿ ಆಟಗಾರರೆಲ್ಲರನ್ನು ಮೈದಾನದ ಮಧ್ಯಕ್ಕೆ ಬರುವಂತೆ ಆಯೋಜಕರು ಸೂಚಿಸಿದರು.
ಆದರೆ ತುಂಬಾ ಹೊತ್ತಾದರೂ ಯಾವುದೇ ನಿರ್ಣಯ ತೆಗೆದು ಕೊಳ್ಳದ ಅಂಪೈರುಗಳು ಸುಮ್ಮನೆ ನಿಂತಿದ್ದರು, ಈ ಸಮಯದ ಸದುಪಯೋಗ ಪಡೆದ ಮಹೇಂದ್ರ ಸಿಂಗ್ ಧೋನಿ, ಅಲ್ಲೆ ಮೈದಾನದಲ್ಲೇ ನಿದ್ದೆ ಮಾಡಿದರು.
ಆದರೆ ತುಂಬಾ ಹೊತ್ತಾದರೂ ಯಾವುದೇ ನಿರ್ಣಯ ತೆಗೆದು ಕೊಳ್ಳದ ಅಂಪೈರುಗಳು ಸುಮ್ಮನೆ ನಿಂತಿದ್ದರು, ಈ ಸಮಯದ ಸದುಪಯೋಗ ಪಡೆದ ಮಹೇಂದ್ರ ಸಿಂಗ್ ಧೋನಿ, ಅಲ್ಲೆ ಮೈದಾನದಲ್ಲೇ ನಿದ್ದೆ ಮಾಡಿದರು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ."Only #Dhoni can have a nap in the middle of the ground during match" 😂#SLvIND #INDvSL pic.twitter.com/Nlh0WRXZun— Shaun Shadrak (@shauntweets7) August 27, 2017
Tags:
Entertainment