China ಚೀನಾದಲ್ಲಿ ಮನುಷ್ಯರಿಗೆ ಅಪಾಯಕಾರಿ ಹಕ್ಕಿಜ್ವರ - ಮೊದಲ ಪ್ರಕರಣ ಪತ್ತೆ ಚೀನಾದ ಪೂರ್ವ ಜಿಯಾಂಗ್ಸು ಪ್ರಾಂತ್ಯದಿಂದ ಎಚ್ 10 ಎನ್ 3 ಹಕ್ಕಿ ಜ್ವರದ ಮಾನವ ಸೋಂಕಿನ ಮೊದಲ ಪ್ರಕರಣವನ್ನು ಚೀನಾ ವರದಿ ಮಾಡಿದೆ…