ಏಳು ವರ್ಷ ಕಾರ್ಯನಿರ್ವಹಿಸದೇ ಇದ್ದ ಆಸ್ಪತ್ರೆ ರೆಡಿ ಮಾಡಿಸಿದ ತೇಜಸ್ವಿ ಸೂರ್ಯ! ಡಿಕೆ ಸುರೇಶ್ ನೆರವು

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image

ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸದ ಆಸ್ಪತ್ರೆಯನ್ನು ಪುನರ್ನಿಮಾಣ ಮಾಡಿ, ಇಂದು ಕೊರೊನ ರೋಗಿಗಳ ಸೇವೆಗೆ ಸಲ್ಲಿಸಲಾಯಿತು.  ಈ ಕಾರ್ಯದ ಮುಂದಾಲತ್ವ ವಹಿಸಿದ್ದ, ಸಂಸದ ತೇಜಸ್ವಿ ಸೂರ್ಯ, ಸಂಸದ ಡಿ.ಕೆ ಸುರೇಶ್ ಸಹಾಯದಿಂದ ಈ ಕಾರ್ಯಮಾಡಿದರು. ಪಾಲುಬಿದ್ದಿದ್ದ ವಿಲ್ಸನ್ ಗಾರ್ಡನ್‌ನ ಮಹಾಬೋಧಿ ಆಸ್ಪತ್ರೆ ಇಂದು ಸಂಪೂರ್ಣವಾಗಿ ಜನರ ಸೇವೆಗೆ ಸಿದ್ಧವಾಗಿದೆ. 

ವಿಲ್ಸನ್ ಗಾರ್ಡನ್‌ನ ಮಹಾಬೋಧಿ ಆಸ್ಪತ್ರೆ 50 ಹಾಸಿಗೆಗಳ ಸಂಪೂರ್ಣ ಕ್ರಿಯಾತ್ಮಕ ಆಸ್ಪತ್ರೆಯಾಗಿದ್ದು, ಇದು 10 ಐಸಿಯು ಮತ್ತು 40 ಬೆಡ್ ಆಮ್ಲಜನಕ ಘಟಕಗಳನ್ನು ಹೊಂದಿದೆ. ಇದು ಬೆಂಗಳೂರಿನ ಜನರಿಗೆ ಸೇವೆ ಸಲ್ಲಿಸಲಿದೆ.

English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.