ಬಿಹಾರ : ತೇಜಸ್ವಿ ಸೋಲಿಗೆ ಹುಟ್ಟಿದ ಹಬ್ಬ ಕಾರಣ ? ನೇರ ನ್ಯೂಸ್ - ಟ್ರೋಲ್ ಸುದ್ಧಿ

og:image

ಹುಟ್ಟಿದ ಹಬ್ಬಕ್ಕೂ ಚುನಾವಣಾ ಫಲಿತಾಂಶಕ್ಕೂ ಏನು ಸಂಬಂಧ ಅಂತ ನೀವು, ಕೇಳಿದರೆ ಇಲ್ಲಿ ನೆಟ್ಟಿಗರು, ಹುಟ್ಟಿದ ಹಬ್ಬಕ್ಕೂ ಸೋಲಿಗೂ ನೇರ ಸಂಬಂಧ ಇದೆ ಎಂದಿದ್ದಾರೆ.  ಬಿಹಾರ : ತೇಜಸ್ವಿ ಸೋಲಿಗೆ ಹುಟ್ಟಿದ ಹಬ್ಬ ಕಾರಣ ಎಂಬ ಕುಹಕದ ಪೋಸ್ಟ್ ಎಲ್ಲಾ ಕಡೆ ಶೇರ್ ಆಗ್ತಾ ಇದೆ. ಇನ್ನು ಇಷ್ಟು ದಿನ ಸೋಲಿಗೆ ಇವಿಎಮ್ ಕಾರಣ ಎನ್ನುತ್ತಿದ್ದ, ಕಾಂಗ್ರೆಸ್ ಅನುಯಾಯಿಗಳು ಈ ಬಾರಿ ಹುಟ್ಟಿದ ಹಬ್ಬದ ಕಡೆ ಬೊಟ್ಟು ಮಾಡ್ತಾ ಇದ್ದಾರೆ ಎಂಬ ಕುಹಕದ ಟ್ರೋಲ್ ಬಿಜೆಪಿ ಬೆಂಬಲಿಗರು ಶೇರ್ ಮಾಡುತ್ತಿದ್ದಾರೆ.   ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.

ಹೌದು, ಐಪಿಎಲ್ ಇನ್ನೇನು ಮುಗಿಯುತ್ತಾ ಬಂದಿದೆ, ಐಪಿಎಲ್ ರಿಸಲ್ಟ್ ನಲ್ಲೂ ಹುಟ್ಟಿದ ಹಬ್ಬದ ಕರಾಮತ್ತು ಜೋರಾಗಿತ್ತು, ಅದು ಹೇಗೆ ಅಂತೀರಾ? 

ನವೆಂಬರ್ ೨ - ಶಾರುಖ್ ಖಾನ್ ಹುಟ್ಟಿದ ದಿನ. ಅದರ ಮರುದಿನ, ಈ ಬಾಲಿವುಡ್ ತಾರೆ ಮಾಲೀಕತ್ವದ ಕೋಲ್ಕತ್ತಾ ತಂಡ ಐಪಿಎಲ್ ನಿಂದ ಹೊರಕ್ಕೆ ಬಿದ್ದಿತ್ತು. 
ಅದರ ನಂತರ, ನವಂಬರ್ ೫, ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿ ಹುಟ್ಟಿದ ಹಬ್ಬ ಆಚರಿಸಿದ್ದರು, ಮರುದಿನ ನಡೆದ ಪಂದ್ಯದಲ್ಲಿ ಆರ್ಸಿಬಿ ಕೂಡ ಐಪಿಎಲ್ ನಿಂದ ಹೊರಕ್ಕೆ ಬಿದ್ದಿತ್ತು. 

ಇನ್ನು ರಾಜಕೀಯಕ್ಕೆ ಬಂದರೆ, ಮಹಾಘಟಬಂದಾನ್ ನ ಮುಖ್ಯ ಮಂತ್ರಿ ಅಭ್ಯರ್ಥಿ ಎಂದೇ ಪ್ರಚಾರ ಪಡೆದಿದ್ದ, ತೇಜಸ್ವಿ ಯಾದವ್ ಹುಟ್ಟಿದ ದಿನ ಯಾವುದು ಗೊತ್ತೇ? 

ಹೌದು, ನವೆಂಬರ್ ೯, ತೇಜಸ್ವಿ ಯಾದವ್ ಹುಟ್ಟಿದ ದಿನ. ಬಿಹಾರ ಚುನಾವಣಾ ಮತ ಎಣಿಕೆ, ೧೦ ನವಂಬರ್, ತೇಜಸ್ವಿ ಸೋಲುವ ಮೂಲಕ ಮಹಾಘಾಟಿಬಂದನ ಎನ್ನುವ ಕಲ್ಪನೆಗೆ ಹಿನ್ನಡೆ ಉಂಟಾಗಿದೆ. 

ಬಿಹಾರದಲ್ಲಿ ಬಿಜೆಪಿ ಮತ್ತು ನಿತೀಶ್ ಜೋಡಿ ಭರ್ಜರಿ ಜಯಗಳಿಸುವ ಮೂಲಕ ಮತ್ತೊಮ್ಮೆ ಅಧಿಕಾರ ಪಡೆದಿದೆ.


ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ