ವೈರಲ್ ಆಯ್ತು `ಬೇಬಿ ಡಾಲ್' ಸನ್ನಿ ಲಿಯೊನೀ ಡ್ಯಾನ್ಸ್ - ಸಖತ್ ವಿಡಿಯೋ ನೋಡಿ

og:image

ಸನ್ನಿ ಲಿಯೋನಿಯವರು ಲಾಕ್ ಡೌನ್ ಸಂದರ್ಭದಲ್ಲಿ ಅಮೆರಿಕೆಯ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ನೆಲೆಸಿದ್ದು, ಅಲ್ಲಿಂದಲೇ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಅಲ್ಲಿಂದಲೇ ಸೋಶಿಯಲ್ ಮಿಡಿಯಾ ಅಕೌಂಟ್ ಗಳಲ್ಲಿ ತಮ್ಮ ವಿವಿಧ ಫೋಟೋಗಳನ್ನು ಹಾಕುತ್ತ ತಮ್ಮ ಫ್ಯಾನ್ಸ್ ಗಳಿಗೆ ಅಪ್ಡೇಟ್ ಮಾಡ್ತಾ ಇದ್ದರು. ಅವರು ಹಾಕಿದ ಫೋಟೋಗಳಿಗೆ ಫ್ಯಾನ್ಸ್ ಗಳು ತುಂಬಾ ಚೆನ್ನಾಗಿ ರಿಪ್ಲಾಯ್ ಮಾಡುತ್ತಿದ್ದು, ತಮ್ಮ ನೆಚ್ಚಿನ ತಾರೆಯ ಎಲ್ಲಾ ಫೋಟೋಗಳನ್ನು ಲೈಕ್ ಮಾಡಿ ತಮ್ಮ ಅಭಿಮಾನ ಪ್ರಕಟಮಾಡುತ್ತಿದ್ದರು.  ಇದನ್ನೂ ಓದಿ : ಬಡವರ ಪಾಲಿನ ದೇವರು 'ಸೋನು ಸೂದ್' ಲವ್ ಸ್ಟೋರಿ ಎಲ್ಲಾ ಪ್ರೇಮಿಗಳಿಗೆ ಮಾದರಿ! ಓದಿ ಶೇರ್ ಮಾಡಿ

ಈಗ ಸನ್ನಿಯವರು ಶೇರ್ ಮಾಡಿದ ಈ ಹಾಡನ್ನು ಅವರ ಫ್ಯಾನ್ಸ್ ಗಳು ತಮ್ಮ ತಲೆಯ ಮೇಲೆ ತೆಗೆದುಕೊಂಡಿದ್ದಾರೆ.

ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ. 

ಇತ್ತೀಚೆಗೆ ತಮ್ಮ ಇನ್ಸ್ಟಾ ಗ್ರಾಂ ಅಕೌಂಟಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದು, ಅ ವಿಡಿಯೋ ವೈರಲ್ ಆಗಿದೆ. 

 

ಇದನ್ನೂ ಓದಿ :



English Summary: sunny leone viral song baby dance video fans  । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ