ಪಾರ್ಟಿಯಲ್ಲಿ ಆಗಿತ್ತು ದಿಶಾ ಮೇಲೆ ಅನುಚಿತ ವರ್ತನೆ - ಗೆಳತಿ ರಕ್ಷಣೆಗೆ ಹೋಗಿದ್ದೇ ಸುಶಾಂತ್-ಗೆ ಮುಳುವಾಯಿತಾ ?

og:image

ಸುಶಾಂತ್ ಸಿಂಗ್ 'ಆತ್ಮಹತ್ಯೆ' ಪ್ರಕರಣ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದ್ದು, ರಿಪಬ್ಲಿಕ್ ಟಿವಿ ವರದಿ ಪ್ರಕಾರ ದಿಶಾ ಸಾಲ್ಯಾನ್ ಆತ್ಮಹತ್ಯೆ ಪ್ರಕರಣಕ್ಕೂ ಸುಶಾಂತ್ ಆತ್ಮಹತ್ಯೆಗೆ ಲಿಂಕ್ ಆಗುವ ಸ್ಪೋಟಕ ಸುದ್ಧಿಯೊಂದು ಬಂದಿದೆ. 
ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.


ಪ್ರಶಾಂತ್ ಕುಮಾರ್, ಸಾಮಾಜಿಕ ಕಾರ್ಯಕರ್ತರ ಪ್ರಕಾರ, ದಿಶಾ ಸಾಲ್ಯಾನ್ ಅವರ ಸ್ನೇಹಿತ ನನ್ನನ್ನು ಅನಾಮಧೇಯವಾಗಿ ಕರೆದು ಜೂನ್ 8 ರಂದು ಪಾರ್ಟಿ ಇತ್ತು ಮತ್ತು ಅನೇಕ ಗಣ್ಯರು ಮತ್ತು ರಾಜಕಾರಣಿಗಳು ಇದರ ಭಾಗವಾಗಿದ್ದರು ಎಂದು ಹೇಳಿದ್ದರು. ಆ ಪಾರ್ಟಿಯಲ್ಲಿ ಯಾರೋ ಅವಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಇದರಿಂದ ಕೋಪ ಮತ್ತು ನೋವು ಅನುಭವಿಸಿದ ದಿಶಾ ಸಾಲ್ಯಾನ್ಮ ಕೂಡಲೇ ಸುಶಾಂತ್ ಸಿಂಗ್ ಗೆ ಕರೆ ಮಾಡಿದ್ದಾಳೆ  ಎಂದು ನನಗೆ ಹೇಳಿದ್ದಾರೆ ಎಂದಿದ್ದಾರೆ. 

ಆ ಕಾಲ್ ಮಾಡಿದ ಒಂದು ಗಂಟೆಯ ಒಳಗೆ ದಿಶಾ ಸಾಲ್ಯಾನ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ಧಿ ಬಂದಿತ್ತು. ಸುಶಾಂತ್ ದಿಶಾ ಕೇಸಿನ ಮೇಲೆ ಪತ್ರಿಕಾ ಘೋಷ್ಟಿ ಮಾಡುವ ತಯಾರಿ ನಡೆಸಿದ್ದರು ಎನ್ನಲಾಗಿದೆ. 

ಈ ಸ್ಪೋಟಕ ಮಾಹಿತಿಯಿಂದ ಸುಶಾಂತ್ ಕೇಸಿಗೆ ಏನಾದರೂ ತಿರುವು ಸಿಗಬಹುದೇ, ಕೆಲವು ಅನುಮಾನಗಳ ಪ್ರಕಾರ, ದಿಶಾ ಸಾಲ್ಯಾನ್ ಗೆ ಆದ ಅನ್ಯಾಯ ಪ್ರಶ್ನಿಸಿದ್ದಕ್ಕೆ ಸುಶಾಂತ್ ಆತ್ಮಹತ್ಯೆ ಅಥವಾ ಕೊಲೆಯಾಗಿರಬಹುದು ಎಂದು ಹೇಳಲಾಗಿದ್ದು, ಈ ವರದಿ ಈ ಕೇಸಿನಲ್ಲಿ ಮಹತ್ವ ಪಡೆಯಬಹುದಾಗಿದೆ.  

ಇದನ್ನೂ ಓದಿ :



English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ