ಜೈ ಜವಾನ್, ಜೈ ಕಿಸಾನ್, ಜೈ ಸಲ್ಮಾನ್ ಅಂದ ನೆಟ್ಟಿಗರು !

og:image

ಗದ್ದೆಯಲ್ಲಿ ಭತ್ತದ ಪೈರನ್ನು ನೆಡುತ್ತಿರುವ ವಿಡಿಯೋ ಒಂದನ್ನು ಸಲ್ಮಾನ್ ಖಾನ್ ಶೇರ್ ಮಾಡಿದ್ದು, ವೈರಲ್ ಆಗಿದೆ. ಸಲ್ಮನ್ ಅಭಿಮಾನಿಗೆಳು ಆ ವಿಡಿಯೋಗಳನ್ನು ಟ್ವೀಟ್ ಮಾಡಿ ತಮ್ಮ ನೆಚ್ಚಿನ ಸ್ಟಾರ್ ಅನ್ನು ಕೊಂಡಾದಿದ್ದಾರೆ. 

ಇನ್ನು ಕೆಲವರು ಜೈ ಜವಾನ್, ಜೈ ಕಿಸಾನ್ ಜೈ ಸಲ್ಮಾನ್ ಏಂದು ಸಲ್ಮಾನ್ ಅನ್ನು ಹೊಗಳಿದ್ದಾರೆ. 


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಕಾಮೆಂಟ್‌ಗಳಿಲ್ಲ