ಬಂದೇ ಬಿಡ್ತು ರಫೇಲ್ ಯುದ್ಧ ವಿಮಾನ - ಥ್ಯಾಂಕ್ಯೂ ಮೋದಿ ಅಂದ ನೆಟ್ಟಿಗರು

og:image

ಹರಿಯಾಣದ ಅಂಬಾಲಾದ ಭಾರತೀಯ ವಾಯುಪಡೆಯ ನೆಲೆಗೆ ಐದು ರಫೇಲ್ ವಿಮಾನಗಳು ಬಂದಿಳಿದವು. ಇವನ್ನು ಸ್ವಾಗತಿಸಿದ ಸುಖೋಯ್ ಫೈಟರ್ ಜೆಟ್‌ಗಳು ಭಾರತೀಯ ವಾಯುಪ್ರದೇಶಕ್ಕೆ ಕರೆದೊಯ್ದವು. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೇಲ್ ಜೆಟ್‌ಗಳು ಭಾರತದ ವಾಯುಪ್ರದೇಶಕ್ಕೆ ಪ್ರವೇಶಿಸುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. "ಪಕ್ಷಿಗಳು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿವೆ..ಅಂಬಾಲಾದಲ್ಲಿ ಹ್ಯಾಪಿ ಲ್ಯಾಂಡಿಂಗ್!" ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಚೇರಿ ಟ್ವೀಟ್ ಮಾಡಿದೆ.

ಟ್ವಿಟ್ಟರ್-ನಲ್ಲಿ ಸಂಭ್ರಮ
ನೆಟ್ಟಿಗರು, ಸಾಮಾಜಿಕ ಜಾಲತಾಣ ಟ್ವಿಟ್ಟರ್-ನಲ್ಲಿ, ಹಲವಾರು ಹ್ಯಾಸ್ ಟ್ಯಾಗ್ ಟ್ರೆಂಡ್ ಮಾಡಿ ತಮ್ಮ ಸಂಭ್ರಮ ಹಂಚಿಕೊಂಡರು. #RafaleInIndia #ThankYouPmModiForRafale #RafaleJets #IndianAirForce #ThankYouModi Josh #manoharparrikar #राफेल #Rafel #WelcomeRafale #AaGayaRafale
#RafalePowersIndia #RafaleFighterAircraft #HappyLandingRafale #JaiHind #Rafales ಇಂತಹ ಹಲವಾರು ಹ್ಯಾಸ್ ಟ್ಯಾಗ್ ಗಳು ಇವತ್ತು ಟ್ವಿಟ್ಟರ್ ತುಂಬಾ ಹರಿದಾಡಿದರ ಪರಿಣಾಮ, ಭಾರತದಾದ್ಯಂತ ಈ ಹ್ಯಾಸ್ ಟ್ಯಾಗ್ಗಲು ಟ್ರೆಂಡ್ ಆದವು.

'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ