BREAKING : ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೊರೊನಾ ಪಾಸಿಟಿವ್ - ಆಸ್ಪತ್ರೆಗೆ ದಾಖಲು

og:image

ಖ್ಯಾತ ಬಾಲಿವುಡ್ ನಟ ಮುಂಬಯಿನ ನಾನವತಿ ಆಸ್ಪತ್ರೆಗ ದಾಖಲಾಗಿದ್ದಾರೆ.  ಅಮಿತಾಬ್ ಬಚ್ಚನ್ ಅವರು ಕೊರೊನಾ ಪಾಸಿಟಿವ್ ಎಂಬ ಮಾಹಿತಿ ಬರುತ್ತಿದೆ. 


ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಕರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಬಿಗ್ ಬಿ ಅವರೇ ಶನಿವಾರ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದರು.

ಸುದ್ದಿ ಹಂಚಿಕೊಳ್ಳಲು ಅಮಿತಾಬ್ ಟ್ವಿಟ್ಟರ್ ಟ್ವಿಟ್ಟರ್ನ ಮೊರೆಹೋದರು.  ಅವರ ಟ್ವೀಟ್ ಪ್ರಕಾರ, "ನಾನು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ಪಾಸಿಟಿವ್ ವರದಿ ಬಂದಿದೆ. ನನ್ನನ್ನು ಈಗ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದೇನೆ. ಕುಟುಂಬ ಮತ್ತು ಸಿಬ್ಬಂದಿ ಪರೀಕ್ಷೆಗಳಿಗೆ ಒಳಗಾಗಿದ್ದಾರೆ, ಅವರ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ. ಕಳೆದ 10 ದಿನಗಳಲ್ಲಿ ನನ್ನನ್ನು ಭೇಟಿಯಾಗಿರುವವರು ದಯವಿಟ್ಟು  ಸ್ವತಃ  ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ"


ಇನ್ನು ೨೪ ಗಂಟೆಯ ಒಳಗೆ ಇನ್ನೊಂದು ಕೊರೊನಾ ಟೆಸ್ಟ್ ಮಾಡಲಾಗುವುದು. ಅದರ ಪಲಿತಾಂಶದ ಅಧಾರದ ಮೇಲೆ ಮುಂದಿನ ಚಿಕಿತ್ಸೆ ನೀಡಲಾಗುವುದು ಎನ್ನಲಾಗಿದೆ.

ಹೆಚ್ಚಿನ ಮಾಹಿತಿ ಇಲ್ಲಿ ಪುನಃ ವಿಸಿಟ್ ಮಾಡಿ 


ಟ್ರೆಂಡಿಂಗ್ ಸುದ್ಧಿಗಳು
 
English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ