
ಬಹುಶಃ ಕನ್ನಡಿಗರೂ ಯಾರೂ "ದಿಯಾ" ಎಂಬ ಸಿನಿಮಾ ನೋಡದೇ ಇರಲಾರರು. ಅದ್ಭುತ ಪ್ರೇಮ ಕಾವ್ಯತರ ಮೂಡಿ ಬಂದ ದಿಯಾ ಎಲ್ಲಾ ಕನ್ನಡಿಗರ ಮನಸೂರೆಗೊಂಡಿದ್ದು ಸುಳ್ಳಲ್ಲ. ದಿಯಾ ಚಿತ್ರ ಎಷ್ಟು ಹೆಸರು ಮಾಡಿತೋ, ಅಷ್ಟೇ ಆ ಚಿತ್ರದ ನಟರೂ ಮನೆಮಾತಾದರು. ಅದರಲ್ಲೂ ಪ್ರಥ್ವಿ ಅಂಬರ್, ಎಂಬ ಕರಾವಳಿಯ ಹುಡುಗ ಅಂತೂ "ಕಮಲ್ ಹಸನ್" ರೇಂಜಿಗೆ ಅಭಿನಯ ಮಾಡಿ ಎಲ್ಲರ ಮನಗೆದ್ದಿದ್ದಾರೆ.
ಪ್ರಥ್ವಿ ತುಳುನಾಡಿನಲ್ಲಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿ ತುಂಬಾ ಹೆಸರುವಾಸಿಯಾಗಿದ್ದರು. "ಗೋಲ್ ಮಾಲ್" ಎಂಬ ತುಳು ಚಿತ್ರವೊಂದರಲ್ಲೂ ಪ್ರಥ್ವಿ ನಾಯಕ ನಟ. ಆ ಚಿತ್ರದ ಹಾಡೊಂದು ಯಾವುದೇ ಕನ್ನಡ ಚಿತ್ರಕ್ಕೂ ಕಮ್ಮಿ ಇಲ್ಲಾ ಎಂಬಂತೆ ಮನಮೋಹಕವಾಗಿ ಮೂಡಿಬಂದಿದೆ.
ಈ ಚಿತ್ರದ ವಿಡಿಯೋ ಇಲ್ಲಿ ನಿಮಗಾಗಿ ಅರ್ಪಿಸಾಗಿದೆ. ನೋಡಿ ಶೇರ್ ಮಾಡಿ.