ಟಾಂಜಾನಿಯಾದಲ್ಲಿ ಕೋವಿಡ್ -19 ಪರೀಕ್ಷಾ ಕಿಟ್‌ಗಳ ಮೂಲಕ ಮೇಕೆ ಮತ್ತು ಪಪಾಯ ಮರದ ಮಾದರಿಗಳ ಮೇಲೆ ಮಾಡಿರುವ ಪರೀಕ್ಷೆಗಳಲ್ಲಿ ಕೊರೋನ ಪಾಸಟಿವ್ ಬಂದಿದ್ದು, ಪರೀಕ್ಷಾ ಕಿಟ್ ಮೇಲೆ ಅನುಮಾನ ಬರತ್ತಿವೆ ಎಂದು ಟಾಂಜಾನಿಯಾದ ಅಧ್ಯಕ್ಷರು ಹೇಳಿದ್ದಾರೆ.
ಅಧ್ಯಕ್ಷ ಜಾನ್ ಮಾಗುಫುಲಿ ಟಾಂಜಾನಿಯಾದ ವಾಯುವ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪರೀಕ್ಷಾ ಕಿಟ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು, ಆದರೆ ಎಲ್ಲಿಂದ ಎಂದು ಹೇಳಲಿಲ್ಲ.
ಕಿಟ್‌ಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು, ಟಾಂಜೇನಿಯಾದ ಭದ್ರತಾ ಪಡೆಗಳು ಪಪಾಯ ಗಿಡ, ಮೇಕೆ ಮತ್ತು ಕುರಿಗಳ ಮಾದರಿಗಳನ್ನು ಪಡೆದು ಅದರ ಮೇಲೆ ಕೃತಕ ಮಾನವ ಹೆಸರುಗಳು ಮತ್ತು ವಯಸ್ಸನ್ನು ನಮೂದಿಸಲಾಗಿತ್ತು. ಮತ್ತು ಕರೋನವೈರಸ್ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಮಾದರಿಗಳ ಮೂಲದ ಬಗ್ಗೆ ಲ್ಯಾಬ್ ತಂತ್ರಜ್ಞರಿಗೆ ಉದ್ದೇಶಪೂರ್ವಕವಾಗಿ ತಿಳಿಸಲಾಗಿಲ್ಲ. ಪಪಾಯ ಮತ್ತು ಮೇಕೆ ಮಾದರಿಗಳು ಕೋವಿಡ್ -19 ಗೆ ಧನಾತ್ಮಕವಾಗಿ ಪರೀಕ್ಷಿಸಲ್ಪಟ್ಟವು ಎಂದು ಶ್ರೀ ಮಾಗುಫುಲಿ ಹೇಳಿದರು.
ದೋಷಪೂರಿತ ಕಿಟ್‌ಗಳ ಅರ್ಥವೇನೆಂದರೆ, ಕೆಲವರು ಸೋಂಕಿಗೆ ಒಳಗಾಗದೆ ಇದ್ದರೂ, ಕರೋನವೈರಸ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಅಧ್ಯಕ್ಷ ಜಾನ್ ಮಾಗುಫುಲಿ ಟಾಂಜಾನಿಯಾದ ವಾಯುವ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪರೀಕ್ಷಾ ಕಿಟ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು, ಆದರೆ ಎಲ್ಲಿಂದ ಎಂದು ಹೇಳಲಿಲ್ಲ.