ನಿಮಗೆ ಈಗಾಗಲೇ ವಾಟ್ಸಪ್ ನಲ್ಲಿ ನರೇಂದ್ರ ಮೋದಿ ಸರ್ಕರ ವಾಟ್ಸಪ್ ರಾತ್ರಿ ಬ್ಯಾನ್ ಮಾಡಿರುವ ನ್ಯೂಸ್ ಬಂದಿರಬೇಕಲ್ಲವೇ.?
ಆದರೆ ಇದು ನಿಜಕ್ಕೆ ದೂರವಾಗಿರುವ ಘಟನೆ. ವಾಟ್ಸಪ್ ವಿಶ್ವದಾದ್ಯಂತ ನಿನ್ನೆ ಅದರ ಸರ್ವರ್ ಕಾರಣದಿಂದಾಗಿ ಸ್ವಲ್ಪ ತೊಂದರೆ ಗೆ ಒಳಗಾಗಿತ್ತು. ಅದು ಭಾರತ ಮಾತ್ರವಲ್ಲದೇ, ಇಡೀ ವಿಶ್ವದಲ್ಲೇ ಇಂತಹ ಸಮಸ್ಯೆ ನೀಡಿತ್ತು.
ಆದರೆ, ಅದೇ ಸಮಯಕ್ಕೆ ಪುತ್ತೂರಿನಲ್ಲಿ ಗ್ಯಾಂಗ್ ರೇಪ್ ಎನ್ನಲಾದ ವಿಡಿಯೋ ಎಲ್ಲಾಕಡೆ ಹರಿದಾಡಿದ್ದು, ದಕ್ಷಿಣ ಕನ್ನಡದಲ್ಲಿ ಕಮೀಷನರ್, ವಾಟ್ಸಪ್ ಮೂಲಕ ಆ ವೀಡಿಯೋ ಫಾರ್ವರಡ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈ ಸಮಯದ ದುರುಪಯೋಗ ಪಡೆದುಕೊಂಡ ಕಿಡಿಗೇಡಿಗಳು, ನರೇಂದ್ರ ಮೋದಿ ಸರ್ಕಾರ ವಾಟ್ಸಪ್ ಬ್ಯಾನ್ ಮಾಡುವ ಅಲೋಚನೆ ಮಾಡಿದೆ ಎಂಬ ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ. ಅದರಿಂದ ಯಾರೂ ಕಿಡಿಗೇಡಿಗಳ ಈ ಕುಕೃತ್ಯಕ್ಕೆ ಬಲಿಯಾಗದೆ, ಈ ಮೇಸೆಜನ್ನು ಎಲ್ಲರಿಗೂ ಫಾರ್ವಡ್ ಮಾಡಿ. ಇದು ನೇರನ್ಯೂಸ್ ಡಾಟ್ ಕಾಮ್ ವತಿಯಿಂದ ಎಲ್ಲರ ಮನಸ್ಸಲ್ಲಿ ಇರುವ ಭಯವನ್ನು ಕೊನೆಗೊಳಿಸಲು ಬೇಕಾಗಿ, ಮತ್ತು ನಿಜ ವಿಶಯವನ್ನು ಎಲ್ಲರಿಗೂ ತಿಳಿಸಲು ಬೇಕಾಗಿ ಹಂಚಲಾಗುತ್ತಿದೆ. ಸುಳ್ಳು ಸುದ್ಧಿ ನಂಬಬೇಡಿ. ಮೋದಿಯವರು ಯಾವತ್ತು ಯುವಕರಿಗೆ ಅನ್ಯಾಯವಾಗುವ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ವಾಟ್ಸ್ ಅಪ್ಲಿಕೇಶನ್ ಆಫ್ ಆಗುತ್ತದೆಪ್ರತಿದಿನ ರಾತ್ರಿ 11.30 ರಿಂದ ಬೆಳಿಗ್ಗೆ 6:00 ರವರೆಗೆಕೇಂದ್ರ ಸರ್ಕಾರದಿಂದ ಘೋಷಿಸಲಾಗಿದೆ.ನರೇಂದ್ರ ಮೋದಿ (ಪಿಎಂ) ಅವರಿಂದ ಸಂದೇಶವಾಟ್ಸಾಪ್ನಲ್ಲಿ ಬಳಕೆದಾರರ ಹೆಸರುಗಳ ಅತಿಯಾದ ಬಳಕೆಯನ್ನು ಹೊಂದಿದೆಈ ತರ ಒಂದು ಮೆಸೇಜ್ ಎಲ್ಲರೂ ಫಾರ್ವಡ್ ಮಾಡ್ತಾ ಇದ್ದಾರೆ.

Tags:
Coastal