ವಿಜಯಪುರ, ಮಂಗಳವಾರ, 5 ಮಾರ್ಚ್ 2019 (15:40 IST) ಒಂದು ಅಮಾನವೀಯ ಕೃತ್ಯದಲ್ಲಿ, ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಕೊಲೆ ಮಾಡಿ ನಂತರ ವಿಡಿಯೋ ಕರೆ ಮಾಡಿ ತನ್ನ ಮಡದಿಯ ಮೃತ ದೇಹವನ್ನು ತನ್ನ ಸಂಬಂಧಿಗಳಿಗೆ ತೋರಿಸಿದ್ದಾನೆ. ಈ ಆಘಾತಕಾರಿ ಘಟನೆ ನಗರದ ಕಾಸಾಗೇರಿ ಗಲ್ಲಿಯಲ್ಲಿ ನಡೆಯಿತು.
ಸೋನಾಬಾಯ್ ಮಲ್ಲಿಕಾರ್ಜುನ್ ಪವಾರ್ (28) ದುರದೃಷ್ಟಕರವಾಗಿ ಬಲಿಯಾದ ಮಹಿಳೆ. ಆರೋಪಿಯನ್ನು ಅವಳ ಪತಿ ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದೆ.
ಮಲ್ಲಿಕಾರ್ಜುನ್ ತನ್ನ ಮಡದಿಯ ತಲೆಗೆ ಹೊಡೆದು ಕೊಲೆಮಾಡಿದ್ದು. ನಂತರ ಆಕೆಯ ಹೆತ್ತವರನ್ನು ವೀಡಿಯೋ ಕಾಲ್ ಮೂಲಕ ಸಂಪರ್ಕಿಸಿ ತನ್ನ ಹೆಂಡತಿಯ ಜೀವವಿಲ್ಲದ ದೇಹವನ್ನು ತೋರಿಸಿದ್ದನು.
ಘಟನೆಯ ಬಗ್ಗೆ ತಿಳಿದು ಬಂದ ಪೊಲೀಸರು ಸ್ಥಳಕ್ಕೆ ಧಾವಿಸಿ ಮಲ್ಲಿಕಾರ್ಜುನ್ ಅವರನ್ನು ಬಂಧಿಸಿದ್ದಾರೆ. ಆರೋಪಿಯ ಈ ವಿಚಿತ್ರ ನಡವಳಿಕೆಗೆ ನಿಖರವಾದ ಕಾರಣ ತಿಳಿದಿಲ್ಲ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಸೋನಾಬಾಯ್ ಮಲ್ಲಿಕಾರ್ಜುನ್ ಪವಾರ್ (28) ದುರದೃಷ್ಟಕರವಾಗಿ ಬಲಿಯಾದ ಮಹಿಳೆ. ಆರೋಪಿಯನ್ನು ಅವಳ ಪತಿ ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದೆ.