ಎಕ್ಕ ಸಕ್ಕಾ ಮತ್ತು ಪಿಲಿಬೆಲ್ ಯಮುನಕ್ಕ ದಂತಹ ಸೂಪರ್ ಹಿಟ್ ಚಿತ್ರಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಕೋಸ್ಟಲ್ ವುಡ್ ನಿರ್ದೇಶಕ ಕೆ ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಅಮ್ಮೆರ್ ಪೊಲಿಸಾ ಚಿತ್ರಕ್ಕೆ ಮುಹೂರ್ತ ಡೇಟ್ ಫಿಕ್ಸ್ ಆಗಿದೆ.
ಶುಕ್ರವಾರ, ಸೆಪ್ಟೆಂಬರ್ 29 ರ 7:30 AM - 8:30 AM ಗೆ, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕಟೀಲ್, ಮಂಗಳೂರು ಇಲ್ಲಿ ಮುಹೂರ್ತ ನಡೆಯಲಿದ್ದು, ಚಿತ್ರದ ಎಲ್ಲಾ ಕಲಾವಿದರ ಜೊತೆ ಟೆಚ್ನಿಷಿಯನ್ಸ್ ಸೇರಲಿದ್ದಾರೆ.
`ಅಮ್ಮೆರ್ ಪೋಲಿಸಾ' ಚಿತ್ರದ ವಿವರ ಈ ಕೆಳಗಿನಂತಿದೆ.
ನಿರ್ಮಾಪಕ: ರಾಜೇಶ್ ಶೆಟ್ಟಿ
ಪಾತ್ರವರ್ಗ: ರೂಪೇಶ್ ಶೆಟ್ಟಿ ಪೂಜಾ ಶೆಟ್ಟಿ
ಛಾಯಾಗ್ರಹಣ: ಸಚಿನ್ ಎಸ್ ಶೆಟ್ಟಿ
ಸಂಗೀತ : ಸಂದೀಪ್ ಆರ್ ಬಲ್ಲಾಲ್
ಸಾಹಿತ್ಯ: ಅರ್ಜುನ್ ಲೂಯಿಸ್

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Entertainment