ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ತನಗೆ ಚಿತ್ರರಂಗದಲ್ಲಾದ ಕಾಸ್ಟಿಂಗ್ ಕೌಚ್ ಬಗ್ಗೆ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ವರಲಕ್ಷ್ಮಿ ತಮಿಳು ನಟ ಶರತ್ ಕುಮಾರ್ ಮಗಳು. ತಮಿಳು, ತೆಲುಗು, ಕನ್ನಡದಲ್ಲಿ ನಟಿಸಿರುವ ಈಕೆ ಹುಟ್ಟಿದ್ದು ನಮ್ಮ ಕರ್ನಾಟಕದ ಬೆಂಗಳೂರಲ್ಲಿ.
ಇನ್ನು ವರಲಕ್ಷ್ಮಿ, ಕನ್ನಡದಲ್ಲಿ ಕೆಚ್ಚೆದೆಯ ಕಿಚ್ಚ ಸುದೀಪ ಜೊತೆ ಮಾಣಿಕ್ಯ ಚಿತ್ರದಲ್ಲಿ ನಟಿಸಿದ್ದಾರೆ. ಅದಲ್ಲದೇ, ವಿಶ್ಮಯ ಚಿತ್ರದಲ್ಲೂ ಇವರೇ ನಾಯಕಿ. ಹಲವಾರು ತಮಿಳು, ಮಳಯಾಲಂ ಚಿತ್ರದಲ್ಲೂ ನಟಿಸಿರುವ ಈಕೆ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದಾರೆ.
ಈ ವಿಡಿಯೋ ನೋಡಿ ಮತ್ತು ಆ ನಾಯಕಿ ಜೊತೆ ಏನು ನಡೆಯಿತು ಓದಿ..

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Entertainment