"ಕುಡ್ಲದ ಚಮೇಲಿ" ಯಾರೆಂದು ಗೊತ್ತಾದರೆ ಶಾಕ್ ಆಗ್ತೀರ - "ಅರೆಮರ್ಲೆರ್ "ತುಳು ಚಿತ್ರದ ಹಾಡಿನ ವಿಡಿಯೋ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ದೇವದಾಸ್ ಕಾಪಿಕಾಡ್ ನಿರ್ದೇಶನದ "ಅರೆಮರ್ಲೆರ್" ಚಿತ್ರ ಇವತ್ತು ಬಿಡುಗಡೆಯಾಗಿದ್ದು, ತುಳುನಾಡಿನಾಡಿನಾದ್ಯಾಂತ ಜಬರ್ದಸ್ತ್ ರೆಸ್ಪಾಂಸ್ ಸಿಕ್ಕಿದೆ. ಅರ್ಜುನ್ ಕಾಪಿಕಾಡ್ ನಾಯಕನಾಗಿ ನಟಿಸಿರುವ ಚಿತ್ರದಲ್ಲಿ ಕಾಮೆಡಿನಟರ ದಂಡೇ ಇದೆ.

ಈಗಷ್ಟೇ ಚಿತ್ರದ ಕುಡ್ಲದ ಚಮೇಲಿ ಎಂಬ ಹಾಡು ಬಿಡುಗಡೆಯಾಗಿದ್ದು, ಚಮೇಲಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಗದರೆ ಯಾರಪ್ಪಾ ಆ ಚಮೇಲಿ ಎಂದು ನೋಡಬೇಕಾದರೆ ಈ ವಿಡಿಯೋ ನೋಡಿ. ಹಾಗೆ ಈ ಚಮೇಲಿಯನ್ನು ಯಾರಿಗಾದರೂ ಜೋಡಿಯಾಗಬೇಕೆಂದು ನೀವು ಭಯಸಿದರೆ, ಈ ಲಿಂಕ್ ಅನ್ನು ಶೇರ್ ಮಾಡಿ. ಮೊಬೈಲ್ ನಲ್ಲಿ ವಾಟ್ಸಾಪ್ ಮೂಲಕ ಶೇರ್ ಮಾಡಲು ಕೆಳಗಡೆ ಇರುವ ವಾಟ್ಸಾಪ್ ಸಿಂಬಲ್ ಕ್ಲಿಪ್ ಮಾಡಿ.

Tags : Are Marler | Kudlada Chameli | New Tulu HD Video Song 2017 | Arjun Kapikad | Supriya Lohith